ರಾಂಚಿ: ಪಂದ್ಯಕ್ಕೂ ಮುನ್ನ ನಡೆಸುವ ತಯಾರಿಯ ಬಗ್ಗೆ ಎಂದಿಗೂ ನಾನು ನಂಬಿಕೆ ಹೊಂದಿಲ್ಲ. ನನ್ನ ಆಟ ಮಾನಸಿಕ ಸ್ಥಿರತೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಏಕದಿನ ಕ್ರಿಕೆಟ್ ಮಾದರಿಯ ‘ದಿಗ್ಗಜ ಜೋಡಿ’ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಬ್ಬರದ ಆಟಕ್ಕೆ ಭಾರತ ತಂಡವು 17 ರನ್ಗಳಿಂದ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಜಯ ಸಾಧಿಸಿದೆ.
.ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ.ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ.
ಬ್ಯಾಟರ್ಗಳ ಮಾನಸಿಕ ಸ್ಥಿತಿ ಆಟದ ಮೇಲೆ ಪರಿಣಾಮ ಬೀರುತ್ತದೆ. ಪಂದ್ಯದಲ್ಲಿ ಗೆಲುವು ಸಾಧಿಸಲು ತಯಾರಿಗಿಂತ ಮಾನಸಿಕ ಸ್ಥಿರತೆ ಮುಖ್ಯವಾಗುತ್ತದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

'ನಾನು ಫಿಟ್ನೆಸ್ನನ್ನು ಅನುಕರಿಸುತ್ತೇನೆ. ದೈಹಿಕವಾಗಿಯೂ ಸಧೃಡರಾಗಿರುವ ನಿಟ್ಟಿನಲ್ಲಿ ಗಮನಹರಿಸುತ್ತೇನೆ. ನೆಟ್ಸ್ನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದರೆ, ನೀವು ಉತ್ತಮರು ಎಂದು ನಿಮಗೆ ತಿಳಿಯುತ್ತದೆ. ನೀವು ಫಾರ್ಮ್ನಲ್ಲಿಲ್ಲದಿದ್ದರೆ, ನೀವು ನೆಟ್ಸ್ನಲ್ಲಿ ಹೆಚ್ಚು ಆಡಲು ಬಯಸುತ್ತೀರಿ. ಹಾಗೆಯೇ ಮಾನಸಿಕವಾಗಿ ಸಿದ್ಧರಾಗಿರುವುದು ಮತ್ತು ಆಟದ ಬಗ್ಗೆ ಹೆಚ್ಚು ಉತ್ಸಾಹದಿಂದ ಕೂಡಿರುವುದು ಮುಖ್ಯವಾಗಿದೆ' ಎಂದು ಕೊಹ್ಲಿ ತಿಳಿಸಿದ್ದಾರೆ.
.ಸಂಪಾದಕೀಯ | ಕ್ಷಯದ ತಡೆಗೆ ದಿಟ್ಟ ಹೋರಾಟ: ಸಾಗಬೇಕಾದ ದಾರಿ ಇನ್ನೂ ಇದೆ.ಆಳ–ಅಗಲ | ಹುಬ್ಬಳ್ಳಿಯ ಚನ್ನಮ್ಮ ವೃತ್ತ: ಮುಗಿಯವುದೆಂದು ಮೇಲ್ಸೇತುವೆ?.
ನನಗೆ ಈಗ 37 ವರ್ಷ ಫಿಟ್ನೆಸ್ ಬಗ್ಗೆಯೂ ಕಾಳಜಿ ವಹಿಸಬೇಕು. ಪಂದ್ಯಗಳಲ್ಲಿ ಆಡುವಾಗ ಹೆಚ್ಚು ಉತ್ಸುಕನಾಗಿರುತ್ತೇನೆ. ನಾನು ವೃತ್ತಿ ಜೀವನವನ್ನು ಪ್ರಾರಂಭಿಸಿದೇಗೆ ಎಂಬುವುದನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
.ದೇವೇಗೌಡರನ್ನು ಸ್ವಾಮೀಜಿಗಳು CM ಮಾಡಿರಲಿಲ್ಲ: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು.ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ.Cyclone Ditwah|‘ಆಪರೇಷನ್ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ.Karnataka Rains: ಡಿ.6ರವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.