ಅಗತ್ಯತೆ ಕಡಿಮೆ ಮಾಡಿಕೊಂಡಷ್ಟೂ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ಡಾ.ಮಾಲಾ ಗಿರಿಧರ್
Psychological Wellness: ‘ದೈನಂದಿನ ಜೀವನದ ಅಗತ್ಯಗಳನ್ನು ಕಡಿಮೆ ಮಾಡಿಕೊಂಡಷ್ಟೂ ನಮ್ಮ ಮಾನಸಿಕ ನೆಮ್ಮದಿ ಹೆಚ್ಚುತ್ತದೆ’ ಎಂದು ಮನಃಶಾಸ್ತ್ರಜ್ಞೆ ಡಾ.ಮಾಲಾ ಗಿರಿಧರ್ ಅವರು ಸಾಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ಹೇಳಿದರು.Last Updated 18 ಜನವರಿ 2026, 3:13 IST