ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಅಮೃತ ಕಿರಣ ಬಿ.ಎಂ.

ಸಂಪರ್ಕ:
ADVERTISEMENT

ದಾವಣಗೆರೆ | ಗ್ಯಾರಂಟಿ: ಅರ್ಹರಿಗೂ ದೊರೆಯದ ಸೌಲಭ್ಯ...

ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಒಳಪಡಲು ಪರದಾಡುತ್ತಿರುವ ಜನಸಾಮಾನ್ಯರು ನಿತ್ಯವೂ ಇವುಗಳ ಕುರಿತೇ ಚರ್ಚಿಸುವಂತಾಗಿದೆ.
Last Updated 23 ಅಕ್ಟೋಬರ್ 2023, 5:04 IST
ದಾವಣಗೆರೆ | ಗ್ಯಾರಂಟಿ: ಅರ್ಹರಿಗೂ ದೊರೆಯದ ಸೌಲಭ್ಯ...

ಕುಂದವಾಡ ಕೆರೆಯಲ್ಲಿ ಸ್ವಚ್ಛಂದವಾಗಿ ಹಕ್ಕಿ ಹಾರುತಿದೆ ನೋಡಿದಿರಾ..

ದಾವಣಗೆರೆ ಜಿಲ್ಲೆ
Last Updated 29 ಆಗಸ್ಟ್ 2023, 14:44 IST
ಕುಂದವಾಡ ಕೆರೆಯಲ್ಲಿ ಸ್ವಚ್ಛಂದವಾಗಿ ಹಕ್ಕಿ ಹಾರುತಿದೆ ನೋಡಿದಿರಾ..

ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ’ಯ (ಎಂಜಿಎನ್‌ಆರ್‌ಇಜಿಎಸ್–ನರೇಗಾ) ಫಲಾನುಭವಿ ಕುಟುಂಬಗಳ ಸಂಖ್ಯೆಯು ಕೋವಿಡ್‌
Last Updated 11 ಜೂನ್ 2023, 19:49 IST
ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ

ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆದರೆ, ದೇಶದ ಮೊದಲ ಪ್ರಜೆಯಾದ ಮತ್ತು ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು.
Last Updated 24 ಮೇ 2023, 23:20 IST
ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ಆಳ–ಅಗಲ | ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

ಕೇಂದ್ರ ಸರ್ಕಾರವು ಪ್ರತಿ ವರ್ಷ ತನ್ನ ಬಜೆಟ್‌ನಲ್ಲಿ ಹುಲಿ ಯೋಜನೆಗೆ ಎಂದು ಪ್ರತ್ಯೇಕ ಅನುದಾನವನ್ನು ತೆಗೆದಿರಿಸುತ್ತದೆ. 2016–17ರಲ್ಲಿ ಹುಲಿ ಯೋಜನೆಗೆ ಎಂದು ₹375 ಕೋಟಿ ಮೊತ್ತದ ಅನುದಾನವನ್ನು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿತ್ತು. 2016–17ರಿಂದ 2023–24ರವರೆಗಿನ ಎಂಟು ಆರ್ಥಿಕ ವರ್ಷಗಳಲ್ಲಿ ಇದೇ ಗರಿಷ್ಠ ಮೊತ್ತದ ಅನುದಾನವಾಗಿದೆ.
Last Updated 10 ಏಪ್ರಿಲ್ 2023, 0:15 IST
ಆಳ–ಅಗಲ | ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

ಕೇರಳ ಸೆಮಿ ಹೈಸ್ಪೀಡ್ ರೈಲು: ನೂರಾರು ಸವಾಲು

ರಾಜ್ಯದ ಉತ್ತರ ತುದಿಯನ್ನು ದಕ್ಷಿಣ ತುದಿಯೊಂದಿಗೆ ಬೆಸೆಯುವ ಬೃಹತ್ ರೈಲ್ವೆ ಯೋಜನೆಯನ್ನು (ಕೆ–ರೈಲ್) ಕೇರಳ ಸರ್ಕಾರ ಪ್ರಸ್ತಾಪಿಸಿದೆ. ರಾಜ್ಯವನ್ನು ವಿಭಾಗಿಸಿದಂತೆ ಕಾಣಿಸುವ ಈ ರೈಲು ಮಾರ್ಗಕ್ಕೆ ಪರಿಸರವಾದಿಗಳು, ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
Last Updated 26 ಜುಲೈ 2022, 19:31 IST
ಕೇರಳ ಸೆಮಿ ಹೈಸ್ಪೀಡ್ ರೈಲು: ನೂರಾರು ಸವಾಲು

ಅನ್ನ ಮಾಡುವ ಮುನ್ನ...

ಅಕ್ಕಿಯನ್ನು ನೆನೆ ಹಾಕಿ ಬೇಯಿಸುವುದರಿಂದ ನಮ್ಮ ಜೀರ್ಣಾಂಗ ವ್ಯೂಹವು ಇದನ್ನು ಚೆನ್ನಾಗಿ ಪಚನ ಮಾಡಿ, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗೆಯೇ ಅನ್ನ ಚೆನ್ನಾಗಿ ಅರಳಿ ಬೇಯುತ್ತದೆ. ಅದರ ಸುವಾಸನೆಯನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ಅನುಭವಿಗಳ ಹೇಳಿಕೆ.
Last Updated 31 ಅಕ್ಟೋಬರ್ 2021, 19:30 IST
ಅನ್ನ ಮಾಡುವ ಮುನ್ನ...
ADVERTISEMENT
ADVERTISEMENT
ADVERTISEMENT
ADVERTISEMENT