ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ: ಬೀದಿನಾಯಿಗಳ ‘ಫೀಡಿಂಗ್ ಪಾಯಿಂಟ್’ ಸಿದ್ಧ

ಬೀದಿನಾಯಿ ಆಹಾರ ಸಮಸ್ಯೆ ನಿವಾರಣೆಗೆ ವಾರ್ಡ್‌ಗೊಂದು ತಾಣ; ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಆಹಾರ ತ್ಯಾಜ್ಯ
Published : 17 ಜನವರಿ 2026, 7:24 IST
Last Updated : 17 ಜನವರಿ 2026, 7:24 IST
ಫಾಲೋ ಮಾಡಿ
Comments
ಫುಡ್‌ ಜೋನ್‌ಗಳಲ್ಲಿ ಬೀದಿ ನಾಯಿಗಳಿಗೆ ಪಾಲಿಕೆ ಆಹಾರ ನೀಡುವುದಿಲ್ಲ. ಸ್ವಯಂ ಆಸಕ್ತಿ ಇರುವ ಸಾರ್ವಜನಿಕರು ಗೊತ್ತುಪಡಿಸಿದ ಸ್ಥಳದಲ್ಲಿ ಆಹಾರವನ್ನು ಹಾಕಲು ಅವಕಾಶವಿದೆ
–ಶ್ರೀನಿವಾಸ್ ಟಿ., ಪಾಲಿಕೆಯ ಪರಿಸರ ಎಂಜಿನಿಯರ್
ನಾಯಿಗಳಿಗೆ ಆಹಾರ ನೀಡುವ ಜಾಗ ಎಂಬ ಫಲಕ ಅಳವಡಿಸಿದ್ದಾರೆ. ಆದರೆ ಪಾಲಿಕೆಯವರು ಈ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಇದುವರೆಗೂ ಜನರು ಆಹಾರ ತಂದು ಹಾಕಿರುವುದನ್ನೇ ನೋಡಿಲ್ಲ
–ರಮೇಶ್ ಯು., ಸರಸ್ವತಿ ನಗರದ ನಿವಾಸಿ
ಸಮೀಪದ ದೇವಸ್ಥಾನದ ಬಳಿ ನಾಯಿಗಳು ಹೆಚ್ಚಾಗಿ ಇರುತ್ತವೆ. ಅಲ್ಲಿ ಫಲಕ ಹಾಕುವ‌ ಬದಲು ಪಾಲಿಕೆಯವರು ಗೂಡಂಗಡಿ ಬಳಿ ಹಾಕಿದ್ದಾರೆ. ಇಲ್ಲಿ ನಾಯಿಗಳಿಗೆ ಯಾರೂ ಆಹಾರ ಹಾಕುತ್ತಿಲ್ಲ
–ಕೊಟ್ರೇಶ್ ನಿಟುವಳ್ಳಿ, ನಿವಾಸಿ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT