ಉಕ್ಕಡಗಾತ್ರಿ: ಜಲಾವೃತವಾದ ರಸ್ತೆ, ಹೊಲ ಗದ್ದೆಗಳು
Ukkadagatri Flood Situation: ಉಕ್ಕಡಗಾತ್ರಿ–ಪತ್ಯಾಪುರ ರಸ್ತೆ ಜಲಾವೃತವಾಗಿದ್ದು, ಹೊಲಗದ್ದೆಗಳು ಮುಳುಗಿದ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ. ತುಂಗಾ, ಭದ್ರಾ ಜಲಾಶಯಗಳಿಂದ ನೀರು ಬಿಡುಗಡೆಗೊಂಡ ಕಾರಣ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ.Last Updated 19 ಆಗಸ್ಟ್ 2025, 4:42 IST