ಸೋಮವಾರ, 26 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ | ಕುಸುಮರೋಗಿ’ಗಳ ಆಶಾಕಿರಣ ಡಾ.ಸುರೇಶ್‌

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಂಸ್ಥಾಪಕರಿಗೆ ಒಲಿದ ‘ಪದ್ಮಶ್ರೀ’
ಜಿ.ಬಿ.ನಾಗರಾಜ್‌
Published : 26 ಜನವರಿ 2026, 8:47 IST
Last Updated : 26 ಜನವರಿ 2026, 8:47 IST
ಫಾಲೋ ಮಾಡಿ
Comments
ನಾಲ್ಕು ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ದೇಶದಾದ್ಯಂತ ಕುಸುಮರೋಗದಿಂದ ಬಳಲುತ್ತಿರುವರಿಗೆ ಇದರಿಂದ ಉತ್ತಮ ಚಿಕಿತ್ಸೆ ಸಿಗಲು ಸಹಕಾರಿ ಆಗಲಿದೆ ಎಂದು ಭಾವಿಸಿದ್ದೇನೆ
ಡಾ.ಸುರೇಶ್‌ ಹನಗವಾಡಿ ಪದ್ಮಶ್ರೀಗೆ ಆಯ್ಕೆಯಾಗಿರುವ ವೈದ್ಯ ದಾವಣಗೆರೆ
ADVERTISEMENT
ADVERTISEMENT
ADVERTISEMENT