ಕಿಶೋರ್ ಕುಮಾರ್, ಅಲ್ಕಾ ಯಾಗ್ನಿಕ್‌ಗೆ ಸಿಗದ ಪದ್ಮ ಪ್ರಶಸ್ತಿ: ಸೋನು ನಿಗಮ್ ಬೇಸರ
ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್ ಕುಮಾರ್, ಅಲ್ಕಾ ಯಾಗ್ನಿಕ್ ಅವರನ್ನೂ ಈ ಬಾರಿಯೂ ‘ಪದ್ಮ ಪ್ರಶಸ್ತಿ’ ಆಯ್ಕೆ ವೇಳೆ ಪರಿಗಣಿಸದಿರುವುದಕ್ಕೆ ಗಾಯಕ ಸೋನು ನಿಗಮ್ ಬೇಸರ ವ್ಯಕ್ತಪಡಿಸಿದ್ದಾರೆ.Last Updated 27 ಜನವರಿ 2025, 14:26 IST