ಶುಕ್ರವಾರ, 2 ಜನವರಿ 2026
×
ADVERTISEMENT

Street Dog

ADVERTISEMENT

ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು
Last Updated 30 ಡಿಸೆಂಬರ್ 2025, 20:13 IST
ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

ಬೆಂಗಳೂರು ಬೀದಿ ನಾಯಿಗಳಿಗಾಗಿ ಆರಂಭಗೊಳ್ಳಲಿರುವ ಆಶ್ರಯ ತಾಣಗಳು ಎಷ್ಟು ಸುರಕ್ಷಿತ? ಸುಪ್ರೀಂಕೋರ್ಟ್ ಆದೇಶ, ಸರ್ಕಾರದ ಯೋಜನೆ ಮತ್ತು ಪಶುವೈದ್ಯ ಡಾ. ರವಿಕುಮಾರ್ ಅವರ ತಜ್ಞ ಅಭಿಪ್ರಾಯವನ್ನು ಇಲ್ಲಿ ಓದಿ.
Last Updated 27 ಡಿಸೆಂಬರ್ 2025, 12:47 IST
ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

ಬೆಂಗಳೂರು: ಪ್ರತಿ ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ

ನಗರ ಪಾಲಿಕೆಗಳ ಆಶ್ರಯ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಬಾರಿ ಕೋಳಿ ಮಾಂಸಯುಕ್ತ ಆಹಾರ
Last Updated 22 ಡಿಸೆಂಬರ್ 2025, 23:49 IST
ಬೆಂಗಳೂರು: ಪ್ರತಿ ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ

ಬೀದಿನಾಯಿ ಸೆರೆ ಕಾರ್ಯಾಚರಣೆ ಆರಂಭ

ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಾಯಿಗಳ ಆಶ್ರಯ ತಾಣ
Last Updated 20 ಡಿಸೆಂಬರ್ 2025, 4:23 IST
ಬೀದಿನಾಯಿ ಸೆರೆ ಕಾರ್ಯಾಚರಣೆ ಆರಂಭ

ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

Animal Welfare: ‘ಇರಲಿ, ಸಿಬಲ್‌ ಅವರೆ. ಅವರು ಅವರ ಕೆಲಸ ಮಾಡಲಿ’ ಎಂದು ಪೀಠ ಹೇಳಿತು. ‘ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ’ ಎಂದು ಸಿಬಲ್‌ ಹೇಳಿದರು.
Last Updated 19 ಡಿಸೆಂಬರ್ 2025, 0:30 IST
ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

ಮೈಸೂರು: ಬೀದಿನಾಯಿ ದತ್ತು ಪಡೆದ ವಿದೇಶಿಗರು!

ಮಹಾನಗರ ಪಾಲಿಕೆಯಿಂದ ಅಭಿಯಾನ: ಸಂಘ–ಸಂಸ್ಥೆಗಳ ಸಾಥ್‌
Last Updated 17 ಡಿಸೆಂಬರ್ 2025, 6:44 IST
ಮೈಸೂರು: ಬೀದಿನಾಯಿ ದತ್ತು ಪಡೆದ ವಿದೇಶಿಗರು!

ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಆಶ್ರಯ ತಾಣದಲ್ಲಿ 139 ಬೀದಿ ನಾಯಿ
Last Updated 8 ಡಿಸೆಂಬರ್ 2025, 22:43 IST
ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ
ADVERTISEMENT

ದೇವರಹಿಪ್ಪರಗಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

Dog Sterilization Drive: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಎಬಿಸಿ ಕೇಂದ್ರಗಳಿಗೆ ಸಾಗಿಸಲಾಯಿತು.
Last Updated 8 ಡಿಸೆಂಬರ್ 2025, 5:08 IST
ದೇವರಹಿಪ್ಪರಗಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

ಬಳ್ಳಾರಿ | ಬೀದಿನಾಯಿಗಳ ಸೆರೆ: ಮುಂದೇನು?

ಸರ್ಕಾರದಿಂದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಸ್ಥಳೀಯ ಸಂಸ್ಥೆಗಳು
Last Updated 8 ಡಿಸೆಂಬರ್ 2025, 4:39 IST
ಬಳ್ಳಾರಿ | ಬೀದಿನಾಯಿಗಳ ಸೆರೆ: ಮುಂದೇನು?

ಕೆಂಗೇರಿ: ಬೀದಿನಾಯಿಗಳ ಆಶ್ರಯ ತಾಣಕ್ಕೆ ಸ್ಥಳೀಯರ ವಿರೋಧ

Local Protest: ಸುಭಾಷ್ ನಗರದಲ್ಲಿರುವ ಕೃಪಾ ಲಿವಿಂಗ್ ಅನಿಮಲ್ಸ್ ಆಶ್ರಯ ಕೇಂದ್ರವನ್ನು ತಾತ್ಕಾಲಿಕ ನಾಯಿಗಳ ತಾಣವನ್ನಾಗಿ ವಿಸ್ತರಿಸುವ ಜಿಬಿಎ ಯೋಜನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 6 ಡಿಸೆಂಬರ್ 2025, 20:26 IST
ಕೆಂಗೇರಿ: ಬೀದಿನಾಯಿಗಳ ಆಶ್ರಯ ತಾಣಕ್ಕೆ ಸ್ಥಳೀಯರ ವಿರೋಧ
ADVERTISEMENT
ADVERTISEMENT
ADVERTISEMENT