ಸದ್ಯಕ್ಕೆ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ. ಆಶ್ರಯತಾಣ ನಿರ್ಮಾಣಕ್ಕೆ ಸಿದ್ಧತೆಗಳೆಲ್ಲವೂ ನಡೆಯುತ್ತಿದೆ. ಆರಂಭದಲ್ಲಿ ಸಮಸ್ಯಾತ್ಮಕವಾಗಿರುವ 4–5 ಸಾವಿರ ನಾಯಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ
ಪಿ. ಗಾದೆಪ್ಪ ಬಳ್ಳಾರಿ ಮೇಯರ್
ಸುಪ್ರೀಂ ಕೋರ್ಟ್‌ನ ಆದೇಶದಂತೆ ಪಾಲಿಕೆಯಂತೂ ಸಿದ್ಧತೆಗಳನ್ನು ಕೈಗೊಂಡಿದೆ. ನಾಯಿಗಳನ್ನು ಆಶ್ರಯತಾಣಗಳಲ್ಲಿಟ್ಟು ನಿರ್ವಹಿಸಲು ಸಂಸ್ಥೆಯೊಂದು ಅಂದಾಜು ಪಟ್ಟಿ ನೀಡಿದೆ. ಅದರಲ್ಲಿ ಹಲವು ಮಾರ್ಪಾಡು ಮಾಡಲು ಸೂಚಿಸಿದ್ದೇವೆ