ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Online Training

ADVERTISEMENT

ಕಲಬುರಗಿ: ಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಸೇಡಂ ತಾಲ್ಲೂಕಿನ ಬೊಂದೆಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ತಾಂಡಾ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ‌‘ಚಿಲ್ಡ್ರನ್ಸ್ ಲಿಟರರಿ ಕ್ಲಬ್’ ವತಿಯಿಂದ 40 ದಿನಗಳ ಆನ್‌ಲೈನ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
Last Updated 30 ಡಿಸೆಂಬರ್ 2021, 4:28 IST
ಕಲಬುರಗಿ: ಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಕುರಿ ಸಾಕಣೆ ಕುರಿತು ಆನ್‌ಲೈನ್ ತರಬೇತಿ ಇಂದಿನಿಂದ

ಕರ್ನಾಟಕ ಸರ್ಕಾರ, ಪಶು ವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆ, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಸನ ಇವರ ವತಿಯಿಂದ ಆ. 10ರಿಂದ 12ರವರೆಗೆ ಕುರಿ, ಮೇಕೆ ಸಾಕಾಣಿಕೆಯ ಆನ್‌ಲೈನ್ ತರಬೇತಿ ನಡೆಯುತ್ತದೆ.
Last Updated 10 ಆಗಸ್ಟ್ 2021, 10:31 IST
ಕುರಿ ಸಾಕಣೆ ಕುರಿತು ಆನ್‌ಲೈನ್ ತರಬೇತಿ ಇಂದಿನಿಂದ

ಆನ್‌ಲೈನ್‌ ಕೋಚಿಂಗ್: ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಸಿಎಂ ಚಾಲನೆ

ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಾರಿ ಕೂಡಾ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.
Last Updated 22 ಮಾರ್ಚ್ 2021, 11:14 IST
ಆನ್‌ಲೈನ್‌ ಕೋಚಿಂಗ್: ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಸಿಎಂ ಚಾಲನೆ

ಆನ್‌ಲೈನ್ ಟೆನಿಸ್ ತರಬೇತಿ: ಕೋರ್ಸೆರಾ ಜೊತೆ ಒಪ್ಪಂದ

ಆನ್‌ಲೈನ್ ತರಬೇತಿಗಾಗಿ ಕೊರ್ಸೇರಾ ಜೊತೆ ಎಟಿಪಿ ಒಪ್ಪಂದ ಮಾಡಿಕೊಂಡಿದೆ
Last Updated 7 ಮೇ 2020, 19:30 IST
ಆನ್‌ಲೈನ್ ಟೆನಿಸ್ ತರಬೇತಿ: ಕೋರ್ಸೆರಾ ಜೊತೆ ಒಪ್ಪಂದ

ಜೆಡಿಎಸ್‌ ನಾಯಕ ‘ದತ್ತ ಮೇಷ್ಟ್ರು’ ಗಣಿತ ಪಾಠಕ್ಕೆ 4 ಲಕ್ಷ ವೀಕ್ಷಕರು

‘ದತ್ತ ಮೇಷ್ಟ್ರು’ ಎಂದೇ ಪರಿಚಿತರಾಗಿರುವ ಜೆಡಿಎಸ್‌ನ ಹಿರಿಯ‌ ನಾಯಕ ವೈ.ಎಸ್‌.ವಿ.ದತ್ತ ಅವರು ಮಂಗಳವಾರದಿಂದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಪಾಠ ಆರಂಭಿಸಿದ್ದಾರೆ.‌
Last Updated 7 ಮೇ 2020, 2:05 IST
ಜೆಡಿಎಸ್‌ ನಾಯಕ ‘ದತ್ತ ಮೇಷ್ಟ್ರು’ ಗಣಿತ ಪಾಠಕ್ಕೆ 4 ಲಕ್ಷ ವೀಕ್ಷಕರು

ಆನ್‌ಲೈನ್‌ ತರಬೇತಿ: ಮಹಿಳಾ ಕ್ರಿಕೆಟಿಗರಿಗೆ ನೆರವಾದ ರಾಧಾ ಕೃಷ್ಣಸ್ವಾಮಿ

ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿ ರುವುದರಿಂದ ಮೈದಾನಕ್ಕೆ ಹೋಗಿ ವರ್ಕ್‌ಔಟ್‌ ಮಾಡಲು ಆಗದ ರಾಜ್ಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರಿಗೆ ಬೆಂಗಳೂರಿನ ಫಿಟ್‌ನೆಸ್‌ ಟ್ರೈನರ್‌ ರಾಧಾ ಕೃಷ್ಣಸ್ವಾಮಿ ಆನ್‌ಲೈನ್‌ ಮೂಲಕವೇ ತರಬೇತಿ ನೀಡುತ್ತಿದ್ದಾರೆ.
Last Updated 5 ಏಪ್ರಿಲ್ 2020, 19:45 IST
ಆನ್‌ಲೈನ್‌ ತರಬೇತಿ: ಮಹಿಳಾ ಕ್ರಿಕೆಟಿಗರಿಗೆ ನೆರವಾದ ರಾಧಾ ಕೃಷ್ಣಸ್ವಾಮಿ

25 ಸಾವಿರ ವೈದ್ಯರಿಗೆ ಆನ್‌ಲೈನ್‌ ತರಬೇತಿ: ಶಿಷ್ಟಾಚಾರ ಅಳವಡಿಸಿದ ಮೊದಲ ರಾಜ್ಯ

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ರಾಜ್ಯದ 25 ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಹಾಗೂ ಸಾವಿರಾರು ವೈದ್ಯಕೀಯ ಸೇವಾ ಸಿಬ್ಬಂದಿಗೆ ಆನ್‌ಲೈನ್‌ ಮೂಲಕ ತರಬೇತಿ ಕಾರ್ಯಾಗಾರ ಆರಂಭಿಸಲಾಗಿದ್ದು, ಕೋವಿಡ್‌–19 ಚಿಕಿತ್ಸಾ ಶಿಷ್ಟಾಚಾರ ಅಳವಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
Last Updated 1 ಏಪ್ರಿಲ್ 2020, 1:59 IST
25 ಸಾವಿರ ವೈದ್ಯರಿಗೆ ಆನ್‌ಲೈನ್‌ ತರಬೇತಿ: ಶಿಷ್ಟಾಚಾರ ಅಳವಡಿಸಿದ ಮೊದಲ ರಾಜ್ಯ
ADVERTISEMENT
ADVERTISEMENT
ADVERTISEMENT
ADVERTISEMENT