ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Open Defecation

ADVERTISEMENT

ಶೌಚಾಲಯ ಇದ್ದಿದ್ದರೆ ಆ ಮಗು ಸಾಯುತ್ತಿರಲಿಲ್ಲ: ‘ಜೆಸಿಬಿ’ ವಿರುದ್ಧ ಆಪ್ ಕಿಡಿ

ಆಳಂದ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೂರೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಆಮ್‌ ಆದ್ಮಿ ಪಕ್ಷ (ಎಎಪಿ), ‘ಎಲ್ಲರ ಮನೆಯಲ್ಲಿಯೂ ಶೌಚಾಲಯ ಇರುವಂತೆ ನೋಡಿಕೊಂಡಿದ್ದರೆ ಇವತ್ತು ಆ ಮಗು ಸಾಯುತ್ತಿರಲಿಲ್ಲ’ ಎಂದು ಹೇಳಿದೆ.
Last Updated 5 ನವೆಂಬರ್ 2022, 12:56 IST
ಶೌಚಾಲಯ ಇದ್ದಿದ್ದರೆ ಆ ಮಗು ಸಾಯುತ್ತಿರಲಿಲ್ಲ: ‘ಜೆಸಿಬಿ’ ವಿರುದ್ಧ ಆಪ್ ಕಿಡಿ

ವಿಜಯಪುರ| ಬದಲಾಗದ ‘ಬಯಲು ಬಹಿರ್ದೆಸೆ’ ಮನಸ್ಥಿತಿ

2018ರಲ್ಲೇ ಬಯಲು ಬರ್ಹಿದೆಸೆ ಮುಕ್ತ ವಿಜಯಪುರ ಜಿಲ್ಲೆ ಘೋಷಣೆ!
Last Updated 21 ಆಗಸ್ಟ್ 2022, 19:30 IST
ವಿಜಯಪುರ| ಬದಲಾಗದ ‘ಬಯಲು ಬಹಿರ್ದೆಸೆ’ ಮನಸ್ಥಿತಿ

ಇನ್ನೂ ತಪ್ಪದ ಬೈಗು ಬೆಳಗಿನ ತೊಳಲಾಟ

ಬಯಲು ಬಹಿರ್ದೆಸೆ ಮುಕ್ತ ಯೋಜನೆಯ ಕನಸು ನನಸಾಗುವುದು ಯಾವಾಗ?; ಬಯಲೇ ಜನರಿಗೆ ಆಸರೆ
Last Updated 18 ಅಕ್ಟೋಬರ್ 2021, 8:29 IST
ಇನ್ನೂ ತಪ್ಪದ ಬೈಗು ಬೆಳಗಿನ ತೊಳಲಾಟ

ಮೂಡದ ಜನಜಾಗೃತಿ; ಶೌಚಕ್ಕೆ ಈಗಲೂ ಬಯಲೇ ಗತಿ

ಕೈಯಲ್ಲಿ ಚೊಂಬು ಹಿಡಿದುಕೊಂಡು ಬಹಿರ್ದೆಸೆಗೆ ಹೋಗುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯ
Last Updated 18 ಅಕ್ಟೋಬರ್ 2021, 6:20 IST
ಮೂಡದ ಜನಜಾಗೃತಿ; ಶೌಚಕ್ಕೆ ಈಗಲೂ ಬಯಲೇ ಗತಿ

Infographics| ಭಾರತ ಬಯಲು ಶೌಚ ಮುಕ್ತ ಎಂಬ ಮಿಥ್ಯೆಗೆ ಎರಡು ವರ್ಷ

ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಅಕ್ಟೋಬರ್ 2ರಂದು ಘೋಷಿಸಿದ್ದರು. ಆ ಘೋಷಣೆಯಾಗಿ ಇದೇ ಅಕ್ಟೋಬರ್ 2ಕ್ಕೆ ಎರಡು ವರ್ಷವಾಗಲಿದೆ. ಆದರೆ ದೇಶದ ಹಲವು ರಾಜ್ಯಗಳ ಶೇ 100ರಷ್ಟು ಮನೆಗಳಲ್ಲಿ ಪ್ರತ್ಯೇಕ ಶೌಚಾಲಯ ಇನ್ನೂ ನಿರ್ಮಾಣವಾಗಿಲ್ಲ. ದೇಶದ ಎಲ್ಲಾ ರಾಜ್ಯಗಳೂ, ಎಲ್ಲಾ ಗ್ರಾಮಗಳನ್ನೂ ಶೇ 100ರಷ್ಟು ಬಯಲು ಶೌಚ ಮುಕ್ತ ಎಂದು ಘೋಷಿಸಿಲ್ಲ. ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿರುವ ಎಲ್ಲಾ ಗ್ರಾಮಗಳ ಪರಿಶೀಲನೆಯೂ ನಡೆದಿಲ್ಲ. ದೇಶದ 35,000ಕ್ಕೂ ಹೆಚ್ಚು ಹಳ್ಳಿಗಳು ಇನ್ನೂ ಬಯಲು ಶೌಚ ಮುಕ್ತ ಎಂಬ ಪ್ರಮಾಣಪತ್ರ ಪಡೆದಿಲ್ಲ. ಆದರೆ ಸರ್ಕಾರವು ಮಾತ್ರ ಎರಡು ವರ್ಷಗಳ ಹಿಂದೆಯೇ, ‘ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ’ ಎಂದು ಘೋಷಿಸಿದೆ. ಅದಾಗಿ ಎರಡು ವರ್ಷ ಕಳೆದರೂ ಘೋಷಣೆಯು ಸಂಪೂರ್ಣ ಸತ್ಯವಾಗಿಲ್ಲ
Last Updated 30 ಸೆಪ್ಟೆಂಬರ್ 2021, 19:30 IST
Infographics| ಭಾರತ ಬಯಲು ಶೌಚ ಮುಕ್ತ ಎಂಬ ಮಿಥ್ಯೆಗೆ ಎರಡು ವರ್ಷ

ವಿಜಯಪುರ: ಬಹಿರ್ದೆಸೆಗೆ ಹೊರಟವರ ಕೊರಳಿಗೆ ಹಾರ!

ಇಟ್ಟಂಗಿಹಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಜಾಗೃತಿ
Last Updated 5 ಸೆಪ್ಟೆಂಬರ್ 2020, 12:59 IST
ವಿಜಯಪುರ: ಬಹಿರ್ದೆಸೆಗೆ ಹೊರಟವರ ಕೊರಳಿಗೆ ಹಾರ!

ಬಯಲು ಮೂತ್ರ ಮಾಡಿದ್ದಕ್ಕೆ ₹ 1 ಸಾವಿರ ದಂಡ

ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧಾರ
Last Updated 12 ಡಿಸೆಂಬರ್ 2019, 10:02 IST
ಬಯಲು ಮೂತ್ರ ಮಾಡಿದ್ದಕ್ಕೆ ₹ 1 ಸಾವಿರ ದಂಡ
ADVERTISEMENT

ಬಯಲು ಬಹಿರ್ದೆಸೆ: 20 ಕುಟುಂಬಕ್ಕೆ ಪಡಿತರ ಸ್ಥಗಿತ

ಪಂಚಾಯ್ತಿ ಸಭೆಯಲ್ಲಿ ನಿರ್ಧಾರ
Last Updated 1 ನವೆಂಬರ್ 2019, 19:39 IST
ಬಯಲು ಬಹಿರ್ದೆಸೆ: 20 ಕುಟುಂಬಕ್ಕೆ ಪಡಿತರ ಸ್ಥಗಿತ

ಬೆಳಗಾವಿ: ಮತ್ತೆ ಬಯಲನ್ನೇ ‘ಆಶ್ರಯಿಸಬೇಕಾದ’ ಸ್ಥಿತಿ!

ನೆರೆಯಿಂದಾಗಿ ಬಳಕೆಗೆ ಬಾರದಂತಾದ ಶೌಚಾಲಯಗಳು
Last Updated 9 ಅಕ್ಟೋಬರ್ 2019, 19:45 IST
ಬೆಳಗಾವಿ: ಮತ್ತೆ ಬಯಲನ್ನೇ ‘ಆಶ್ರಯಿಸಬೇಕಾದ’ ಸ್ಥಿತಿ!

ರಾಜಧಾನಿಯಲ್ಲಿ ಬಯಲುಶೌಚಕ್ಕೂ ಬಾಡಿಗೆ!

Last Updated 6 ಅಕ್ಟೋಬರ್ 2019, 20:12 IST
ರಾಜಧಾನಿಯಲ್ಲಿ ಬಯಲುಶೌಚಕ್ಕೂ ಬಾಡಿಗೆ!
ADVERTISEMENT
ADVERTISEMENT
ADVERTISEMENT