ಶಿರ ಜೋಡಿಸಿ ಬಾಲಕನಿಗೆ ಮರುಜನ್ಮ ನೀಡಿದ ವೈದ್ಯರು: ಧನ್ಯವಾದ ಹೇಳಿದ ಬಾಲಕನ ತಂದೆ
ಜೆರುಸಲೆಮ್: ರಸ್ತೆ ಅಪಘಾತದಲ್ಲಿ ದೇಹದಿಂದ ಬಹುತೇಕ ಬೇರೆಯಾದ ಬಾಲಕನ ಶಿರವನ್ನು ವೈದ್ಯರ ತಂಡ ಜೋಡಿಸಿ ಮರುಜನ್ಮ ನೀಡಿದ ಅಪರೂಪದ ಪ್ರಕರಣವನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.Last Updated 14 ಜುಲೈ 2023, 11:33 IST