ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Orion mall

ADVERTISEMENT

ಒರಾಯನ್ ಮಾಲ್‌ನಲ್ಲಿ ಕೊರಿಯಾ ಉತ್ಸವ

ನಗರದ ಒರಾಯನ್ ಮಾಲ್ ಬ್ರಿಗೇಡ್ ಗೇಟ್‌ವೇನಲ್ಲಿ ಕೊರಿಯಾ ಉತ್ಸವ ಆಯೋಜಿಸಲಾಗಿದೆ.
Last Updated 7 ಜುಲೈ 2022, 19:55 IST
fallback

ಒರಾಯನ್ ಮಾಲ್‌ನಲ್ಲಿ ‘ಫಾರೆವರ್ 21’

ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್‌ ಲಿಮಿಟೆಡ್ ಭಾಗವಾಗಿರುವ ಕ್ಯಾಲಿಫೋರ್ನಿಯಾದ ಲಾಸ್‌ಏಂಜಲೀಸ್ ಮೂಲದ ‘ಫಾರೆವರ್ 21’ ಜನಮನ್ನಣೆಯ ಫ್ಯಾಶನ್ ತಾಣ ಎನಿಸಿದೆ. ಬಾಲಿವುಡ್ ಸ್ಟೈಲ್‌ ಐಕಾನ್ ಕರೀನಾ ಕಪೂರ್‌ ಖಾನ್, ಈಚೆಗೆ ಒರಾಯನ್ ಮಾಲ್‌ನಲ್ಲಿ ಫಾರೆವರ್ 21 ಮಳಿಗೆಯನ್ನು ಉದ್ಘಾಟಿಸಿದರು.
Last Updated 16 ಡಿಸೆಂಬರ್ 2019, 19:45 IST
ಒರಾಯನ್ ಮಾಲ್‌ನಲ್ಲಿ ‘ಫಾರೆವರ್ 21’

ರಾಷ್ಟ್ರಗೀತೆಗೆ ಅಗೌರವ: ಎಫ್‌ಐಆರ್

ಓರಾಯನ್ ಮಾಲ್‌ನಲ್ಲಿರುವ ಪಿ.ವಿ.ಆರ್‌ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದ ಕೆಲ ಪ್ರೇಕ್ಷಕರ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 7 ನವೆಂಬರ್ 2019, 20:10 IST
fallback

ಮರಳಿ ಬಂದಿದೆ ಒರಾಯನ್ ಶಾಪಿಂಗ್ ಹಬ್ಬ

ದೀಪಾವಳಿಗೆ ಆಕರ್ಷಕವಾದ ಕೊಡುಗೆಗಳು, ಅದ್ಭುತ ಬಹುಮಾನಗಳು ಇದರ ವಿಶೇಷ. ಈ ಕೊಡುಗೆಗಳ ಜತೆಗೆ ಈ ಸಲದ ಮಾಲ್‌ ಸಿಂಗಾರ ಕೂಡ ಆಕರ್ಷನೀಯವಾಗಿದೆ.
Last Updated 21 ಅಕ್ಟೋಬರ್ 2019, 19:31 IST
ಮರಳಿ ಬಂದಿದೆ ಒರಾಯನ್ ಶಾಪಿಂಗ್ ಹಬ್ಬ

ಒರಾಯನ್ ಮಾಲ್‌ನಲ್ಲಿ ಕ್ರಿಸ್‌ಮಸ್ ಅಲಂಕಾರ

ಕ್ರಿಸ್‌ಮಸ್ ಆಚರಣೆಗೆ ವಿವಿಧ ಕಲಾಕೃತಿಗಳು ಹಾಗೂ ಬಣ್ಣ ಬಣ್ಣದ ದೀಪಾಲಂಕಾರಗಳೊಂದಿಗೆ ಯಶವಂತಪುರ ಬಳಿಯ ಒರಾಯನ್ ಮಾಲ್ ಹಾಗೂ ಬಾಣಸವಾಡಿ ಮುಖ್ಯರಸ್ತೆ ಬಳಿ ಇರುವ ಒರಾಯನ್ ಈಸ್ಟ್ ಮಾಲ್‌ ಸಜ್ಜಾಗಿದೆ.
Last Updated 17 ಡಿಸೆಂಬರ್ 2018, 19:45 IST
ಒರಾಯನ್ ಮಾಲ್‌ನಲ್ಲಿ ಕ್ರಿಸ್‌ಮಸ್ ಅಲಂಕಾರ

ರಿಕಿ ರಾಗ ಮಕ್ಕಳ ಸ್ವರ...

ವಿಶ್ವ ಮಕ್ಕಳ ದಿನಾಚರಣೆ (ನವೆಂಬರ್ 20) ಅಂಗವಾಗಿ ಮಂಗಳವಾರ ಸಂಜೆ ಒರಾಯನ್‌ ಮಾಲ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್ ಅವರ ಸಂಗೀತ ಕಾರ್ಯಕ್ರಮ ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಕುಣಿಯುವಂತೆ ಮಾಡಿತು.
Last Updated 21 ನವೆಂಬರ್ 2018, 20:00 IST
ರಿಕಿ ರಾಗ ಮಕ್ಕಳ ಸ್ವರ...
ADVERTISEMENT
ADVERTISEMENT
ADVERTISEMENT
ADVERTISEMENT