ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Oxford University

ADVERTISEMENT

ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಜೈಲಿನಲ್ಲಿರುವ ಮಾಜಿ PM ಇಮ್ರಾನ್ ಖಾನ್ ಅರ್ಜಿ!

ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
Last Updated 21 ಆಗಸ್ಟ್ 2024, 5:16 IST
ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಜೈಲಿನಲ್ಲಿರುವ ಮಾಜಿ PM ಇಮ್ರಾನ್ ಖಾನ್ ಅರ್ಜಿ!

ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

‘ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಉತ್ಪಾದಿಸಿದ ಗರಿಷ್ಠ ದಕ್ಷತೆಯ ಮಲೇರಿಯಾ ಲಸಿಕೆಯನ್ನು ಗಾನಾದಲ್ಲಿ ಬಳಸಲು ಆಫ್ರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರವು ಅನುಮತಿ ನೀಡಿದೆ’ ಎಂದು ವಿಶ್ವವಿದ್ಯಾಲಯ ಗುರುವಾರ ಹೇಳಿದೆ.
Last Updated 13 ಏಪ್ರಿಲ್ 2023, 14:16 IST
ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಭಾರತ ಮೂಲದ ಅನ್ವಿ ಭೂತಾನಿ ಆಯ್ಕೆ

ಭಾರತ ಮೂಲದ ವಿದ್ಯಾರ್ಥಿನಿ ಅನ್ವಿ ಭೂತಾನಿ ಅವರು ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ (ಎಸ್‌ಯು) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 21 ಮೇ 2021, 7:47 IST
ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಭಾರತ ಮೂಲದ ಅನ್ವಿ ಭೂತಾನಿ ಆಯ್ಕೆ

ಅಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ: ಯೂರೋಪಿಯನ್ ಮೆಡಿಸಿನ್ ಏಜೆನ್ಸಿ

ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್-‌19 ಲಸಿಕೆಯು ಸುರಕ್ಷಿತವಾಗಿದೆ ಎಂದು ಯೂರೋಪಿಯನ್ ಮೆಡಿಸಿನ್ ಏಜೆನ್ಸಿ (ಇಎಂಎ) ತಿಳಿಸಿದೆ.
Last Updated 19 ಮಾರ್ಚ್ 2021, 8:59 IST
ಅಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ: ಯೂರೋಪಿಯನ್ ಮೆಡಿಸಿನ್ ಏಜೆನ್ಸಿ

ಆಕ್ಸ್‌ಫರ್ಡ್‌: ರಾಜೀನಾಮೆಗೆ ಪಶ್ಚಾತಾಪವಿಲ್ಲ, ಹಿಂದೂ ಎಂಬ ಹೆಮ್ಮೆ ಇದೆ -ರಶ್ಮಿ

ಸ್ಟುಡೆಂಟ್‌ ಯೂನಿಯನ್‌ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ
Last Updated 7 ಮಾರ್ಚ್ 2021, 15:22 IST
ಆಕ್ಸ್‌ಫರ್ಡ್‌: ರಾಜೀನಾಮೆಗೆ ಪಶ್ಚಾತಾಪವಿಲ್ಲ, ಹಿಂದೂ ಎಂಬ ಹೆಮ್ಮೆ ಇದೆ -ರಶ್ಮಿ

ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಶ್ಮಿ ಸಾಮಂತ್‌ ರಾಜೀನಾಮೆ

ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ (ಎಸ್‌ಯು) ಅಧ್ಯಕ್ಷರಾಗಿ ಇತ್ತೀಚೆಗೆಷ್ಟೇ ಆಯ್ಕೆಯಾದ ಮಣಿಪಾಲ ಮೂಲದ ರಶ್ಮಿ ಸಾಮಂತ್‌ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
Last Updated 18 ಫೆಬ್ರುವರಿ 2021, 12:55 IST
ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಶ್ಮಿ ಸಾಮಂತ್‌ ರಾಜೀನಾಮೆ

ಭಾರತ ಬಳಸುತ್ತಿರುವ ಆಕ್ಸ್‌ಫರ್ಡ್‌ ವಿವಿ ಕೋವಿಶೀಲ್ಡ್‌ ಲಸಿಕೆಗೆ ಪಾಕ್‌ ಅನುಮತಿ

ಪ್ರಧಾನಿ ಇಮ್ರಾನ್ ಖಾನ್‌ ಅವರ ವಿಶೇಷ ಸಹಾಯಕ ಡಾ.ಫೈಸಲ್‌ ಸುಲ್ತಾನ್ ಅವರು ಈ ವಿಷಯವನ್ನು ಖಚಿತ ಪಡಿಸಿದ್ದು, ದೇಶದ ಔಷಧ ನಿಯಂತ್ರಣ ಪ್ರಾಧಿಕಾರವು ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
Last Updated 17 ಜನವರಿ 2021, 12:53 IST
ಭಾರತ ಬಳಸುತ್ತಿರುವ ಆಕ್ಸ್‌ಫರ್ಡ್‌ ವಿವಿ ಕೋವಿಶೀಲ್ಡ್‌ ಲಸಿಕೆಗೆ ಪಾಕ್‌ ಅನುಮತಿ
ADVERTISEMENT

ಆಕ್ಸ್‌ಫರ್ಡ್‌ ಲಸಿಕೆ ಬಳಕೆಗೆ ಅನುಮತಿ

ಔಷಧ ಮಹಾನಿಯಂತ್ರಕರ ಅನುಮತಿ ಮಾತ್ರ ಬಾಕಿ
Last Updated 1 ಜನವರಿ 2021, 19:31 IST
ಆಕ್ಸ್‌ಫರ್ಡ್‌ ಲಸಿಕೆ ಬಳಕೆಗೆ ಅನುಮತಿ

ಭಾರತದಲ್ಲಿ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಶಿಫಾರಸು

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ಕೋವಿಡ್‌–19 ಲಸಿಕೆಯ ತುರ್ತು ಬಳಕೆಗೆ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿಯಿಂದ ಶುಕ್ರವಾರ ಅನುಮೋದನೆ ದೊರೆತಿದೆ. ಬ್ರಿಟನ್‌ ಮತ್ತು ಅರ್ಜೆಂಟಿನಾ ಈಗಾಗಲೇ ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್‌ನ 'ಕೋವಿಶೀಲ್ಡ್‌' ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿವೆ.
Last Updated 1 ಜನವರಿ 2021, 13:34 IST
ಭಾರತದಲ್ಲಿ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಶಿಫಾರಸು

ಲಸಿಕೆಗೆ ಅನುಮತಿ: ಬ್ರಿಟನ್‌ ಮೇಲೆ ಅವಲಂಬನೆ

ಆಕ್ಸ್‌ಫರ್ಡ್‌ ಯುನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಯು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌–19 ತಡೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಪುಣೆಯ ಲಸಿಕೆ ತಯಾರಿಕಾ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್‌ ಅರ್ಜಿ ಸಲ್ಲಿಸಿ ಮೂರು ವಾರಗಳಾಗಿವೆ.
Last Updated 24 ಡಿಸೆಂಬರ್ 2020, 20:59 IST
ಲಸಿಕೆಗೆ ಅನುಮತಿ: ಬ್ರಿಟನ್‌ ಮೇಲೆ ಅವಲಂಬನೆ
ADVERTISEMENT
ADVERTISEMENT
ADVERTISEMENT