ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

P V Sindhu

ADVERTISEMENT

Malaysia Masters final: ಚೀನಾ ಆಟಗಾರ್ತಿ ವಿರುದ್ಧ ಸೋತ ಪಿ.ವಿ. ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿಯ ಒಲಿಂಪಿಕ್ ಮೆಡಲಿಸ್ಟ್ ಪಿ.ವಿ. ಸಿಂಧು ಮಲೇಶ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ.
Last Updated 26 ಮೇ 2024, 9:50 IST
Malaysia Masters final: ಚೀನಾ ಆಟಗಾರ್ತಿ ವಿರುದ್ಧ ಸೋತ ಪಿ.ವಿ. ಸಿಂಧು

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಎರಡು ಸಲದ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು. ಮಂಗಳವಾರ ನಡೆದ ಪಂದ್ಯದಲ್ಲಿ ಅವರ ಎದುರಾಳಿಯಾಗಿದ್ದ ಜರ್ಮನಿಯ ವ್ಯೋನ್‌ ಲಿ ಮೊದಲ ಗೇಮ್‌ ಸೋತ ನಂತರ ಹಿಂದೆಸರಿದರು.
Last Updated 12 ಮಾರ್ಚ್ 2024, 14:24 IST
ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಆಕರ್ಷಿ ಮುನ್ನಡೆ

ಭಾರತದ ಪಿ.ವಿ. ಸಿಂಧು ಮತ್ತು ಆಕರ್ಷಿ ಕಶ್ಯಪ್‌ ಅವರು ಮಂಗಳವಾರ ಆರಂಭಗೊಂಡ ಡೆನ್ಮಾರ್ಕ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.
Last Updated 17 ಅಕ್ಟೋಬರ್ 2023, 16:01 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಆಕರ್ಷಿ ಮುನ್ನಡೆ

ಡೆನ್ಮಾರ್ಕ್ ಓಪನ್ ಟೂರ್ನಿ | ಸಿಂಧು, ಸೇನ್‌ ಮೇಲೆ ನಿರೀಕ್ಷೆ

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಎಸ್‌.ಎಸ್‌. ಪ್ರಣಯ್‌ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಮಂಗಳವಾರ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯಿಂದ ಅವರು ಹಿಂದೆ ಸರಿದಿದ್ದಾರೆ.
Last Updated 16 ಅಕ್ಟೋಬರ್ 2023, 16:26 IST
ಡೆನ್ಮಾರ್ಕ್ ಓಪನ್ ಟೂರ್ನಿ | ಸಿಂಧು, ಸೇನ್‌ ಮೇಲೆ ನಿರೀಕ್ಷೆ

ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ: ಎಂಟರ ಘಟ್ಟಕ್ಕೆ ಸಿಂಧು

ಆರ್ಕಟಿಕ್ ಓಪನ್
Last Updated 12 ಅಕ್ಟೋಬರ್ 2023, 23:09 IST
ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ: ಎಂಟರ ಘಟ್ಟಕ್ಕೆ ಸಿಂಧು

ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದ ಪಿ.ವಿ. ಸಿಂಧು

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಸಿಂಧು ಅವರ ಸೆಮಿಫೈನಲ್ ಆಸೆ ಭಗ್ನಗೊಂಡಿದೆ.
Last Updated 4 ಆಗಸ್ಟ್ 2023, 8:08 IST
 ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದ ಪಿ.ವಿ. ಸಿಂಧು

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ನಿರ್ಗಮನ, ಪ್ರಿಯಾಂಶು ಮುನ್ನಡೆ

ಭಾರತದ ಪಿ.ವಿ.ಸಿಂಧು ಅವರ ಅಸ್ಥಿರ ಪ್ರದರ್ಶನ ಮುಂದುವರಿದಿದೆ. ಬುಧವಾರ ನಡೆದ ಕೊರಿಯಾ ಓಪನ್‌ ಸೂಪರ್‌ 500 ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಹೋರಾಟ ತೋರಿದ ನಂತರ ಸಿಂಧು ಚೀನಾ ತೈಪೆಯ ಪೈ ಯು–ಪೊ ಎದುರು ಸೋಲನುಭವಿಸಿದರು.
Last Updated 20 ಜುಲೈ 2023, 5:11 IST
ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ನಿರ್ಗಮನ, ಪ್ರಿಯಾಂಶು ಮುನ್ನಡೆ
ADVERTISEMENT

ವಿಶ್ವ ಬ್ಯಾಡ್ಮಿಂಟನ್: ಗಾಯಗೊಂಡಿರುವ ಪಿ.ವಿ. ಸಿಂಧು ಗೈರು

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಗಾಯಗೊಂಡಿರುವುದರಿಂದ ಮುಂಬರಲಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ.
Last Updated 13 ಆಗಸ್ಟ್ 2022, 23:00 IST
ವಿಶ್ವ ಬ್ಯಾಡ್ಮಿಂಟನ್: ಗಾಯಗೊಂಡಿರುವ ಪಿ.ವಿ. ಸಿಂಧು ಗೈರು

ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್

ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿರುವ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 4 ಆಗಸ್ಟ್ 2022, 15:55 IST
ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್

ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಚೀನಾದ ವಾಂಗ್‌ ಜಿ ಯಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
Last Updated 17 ಜುಲೈ 2022, 14:57 IST
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು
ADVERTISEMENT
ADVERTISEMENT
ADVERTISEMENT