Asia Cup: ಯುಎಇ ಎದುರು ಗೆದ್ದು 'ಸೂಪರ್ ಫೋರ್' ಹಂತಕ್ಕೇರಿದ ಪಾಕಿಸ್ತಾನ
Pakistan UAE Match: ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಪಾಕ್ ತಂಡ ಆರಂಭಿಕ ಪತನ ಅನುಭವಿಸಿ, ಫಖರ್ ಜಮಾನ್ ಅರ್ಧಶತಕ ಮತ್ತು ಶಾಹೀನ್ ಅಫ್ರಿದಿಯ ಕೊನೆ ಕ್ಷಣದ ಹೊಡೆತದಿಂದ 146 ರನ್ ಸಾಧಾರಣ ಮೊತ್ತ ಕಲೆ ಹಾಕಿತು.Last Updated 17 ಸೆಪ್ಟೆಂಬರ್ 2025, 19:34 IST