ಪಾಕಿಸ್ತಾನ ದಂಪತಿ ಅರ್ಜಿ: ಅವರ ದೇಶಕ್ಕೆ ಕಳಿಸಿ–ಹೈಕೋರ್ಟ್
‘ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾ ನದ ದಂಪತಿ ಬಗೆಗಿನ ವಿವರಗಳನ್ನು ಕೇಂದ್ರ ಗೃಹ ಇಲಾಖೆಯಿಂದ ಪಡೆದು ಕೋರ್ಟ್ಗೆ ಸಲ್ಲಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.Last Updated 25 ಏಪ್ರಿಲ್ 2019, 20:01 IST