ಭಾರತದಿಂದ ಅಲ್ಲ, ದೇಶದೊಳಗಿನ ಧಾರ್ಮಿಕ ಉಗ್ರವಾದದಿಂದ ನಮಗೆ ಅಪಾಯ: ಪಾಕ್ ಸಚಿವ
ದೇಶದಲ್ಲಿ ಬೇರು ಬಿಟ್ಟಿರುವ ಧಾರ್ಮಿಕ ಉಗ್ರವಾದಕ್ಕೆ ಶಾಲೆ, ಕಾಲೇಜುಗಳೇ ಕಾರಣ. ಮದರಸಗಳಲ್ಲ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.Last Updated 19 ನವೆಂಬರ್ 2021, 8:54 IST