ಪಾಕ್ನ ಐಎಸ್ಐ ಮುಖ್ಯಸ್ಥರಾಗಿ ಅಸೀಮ್ ಮುನಿರ್ ನೇಮಕ
ಪಾಕಿಸ್ತಾನದ ಪ್ರಬಲ ಗೂಢಾಚಾರ ಸಂಸ್ಥೆ ಇಂಟರ್ ಸರ್ವಿಸ್ ಇಂಟಲಿಜೆನ್ಸ್(ಐಎಸ್ಐ) ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅಸೀಮ್ ಮುನಿರ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ ಎಂದು ಪಾಕ್ ಸೇನೆಯ ಮಾಧ್ಯಮ ವಿಭಾಗ ಹೇಳಿದೆ.Last Updated 10 ಅಕ್ಟೋಬರ್ 2018, 18:56 IST