ಹವ್ಯಕ ಸಮ್ಮೇಳನಕ್ಕೆ ಹೋಗಲು ಒಂದಿಷ್ಟು ಕಾರಣಗಳು
ತಲೆಗೆ ಒಂದಿಷ್ಟು ಆಹಾರ ಬಯಸುವವರು, ಅಲ್ಲಿ ನಡೆಯುವ ಗೋಷ್ಠಿಗಳಲ್ಲಿ ಪಾಲ್ಗೊಂಡು ಹವ್ಯಕ ಸಮುದಾಯದ ಬಗ್ಗೆ ಒಂದಿಷ್ಟು ವಿಚಾರ ತಿಳಿದು ಕೊಳ್ಳಬಹುದು. ಹಾಗೆಯೇ, ಗೋಷ್ಠಿಗಳು ನಡೆಯುವ ಸಭಾಂಗಣದ ಪಕ್ಕದಲ್ಲಿಯೇ ಇರುವ ಪಾಕಶಾಲೆಗೆ ಭೇಟಿ ನೀಡಿ ಹವ್ಯಕರ ಅಡುಗೆ ವೈವಿಧ್ಯವನ್ನು ಕಾಣಬಹುದು, ಸವಿಯಬಹುದು!Last Updated 29 ಡಿಸೆಂಬರ್ 2018, 16:34 IST