ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Parachuting

ADVERTISEMENT

ರಷ್ಯಾದ ವಿಮಾನ ಪತನ: ಪ್ಯಾರಾಚೂಟ್‌ ಸಾಹಸಕ್ಕೆ ಹೊರಟ್ಟಿದ್ದ 16 ಮಂದಿ ಸಾವು

ಮಾಸ್ಕೋ: ‘ರಷ್ಯಾದ ಎಲ್ -410 ವಿಮಾನವು ಭಾನುವಾರ ಟಾಟರ್ಸ್ತಾನ್ ಪ್ರದೇಶದ ಬಳಿ ದುರಂತಕ್ಕೀಡಾಗಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, ಆರು ಜನರನ್ನು ರಕ್ಷಿಸಲಾಗಿದೆ' ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಲ್‌–410 ಹಗುರ ವಿಮಾನದಲ್ಲಿ ಒಟ್ಟು 22 ಜನರು ಪ್ರಯಾಣಿಸುತ್ತಿದ್ದರು ಹಾಗೂ ಸ್ಥಳೀಯ ಕಾಲಮಾನ ಬೆಳಿಗ್ಗೆ 9:23ಕ್ಕೆ ವಿಮಾನ ಪತನವಾಗಿದೆ ಎಂದು ತುರ್ತು ಸಚಿವಾಲಯ ಟೆಲಿಗ್ರಾಂ ಚಾನೆಲ್‌ನಲ್ಲಿ ತಿಳಿಸಿದೆ.
Last Updated 10 ಅಕ್ಟೋಬರ್ 2021, 10:03 IST
ರಷ್ಯಾದ ವಿಮಾನ ಪತನ: ಪ್ಯಾರಾಚೂಟ್‌ ಸಾಹಸಕ್ಕೆ ಹೊರಟ್ಟಿದ್ದ 16 ಮಂದಿ ಸಾವು

ಸ್ಕೈ ಡೈವಿಂಗ್‌!

ಅದೇ ವಿಮಾನದಲ್ಲಿ ಬಂದಿದ್ದ ಐದು ಮಂದಿ ನುರಿತ ಜಿಗಿತಗಾರರು ವಿಮಾನದ ಬಾಗಿಲು ತೆರೆಯುತ್ತಿದ್ದಂತೆಯೇ ಪುರ್ರೆಂದು ಒಟ್ಟಿಗೆ ಹಾರಿಹೋದರು! ನಂತರದ ಸರದಿ ನನ್ನದು!
Last Updated 17 ಜುಲೈ 2018, 12:50 IST
ಸ್ಕೈ ಡೈವಿಂಗ್‌!
ADVERTISEMENT
ADVERTISEMENT
ADVERTISEMENT
ADVERTISEMENT