ಶ್ರೀಲಂಕಾ ಸಂಸತ್ ವಿಸರ್ಜನೆ; ಜನವರಿ 5ರಂದು ಚುನಾವಣೆ
225 ಸದಸ್ಯರ ಸಂಸತ್ತಿನಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆ ಬಹುಮತ ಸಾಬೀತುಪಡಿಸಲು ವಿಫಲರಾದ ಬಳಿಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಈ ನಿರ್ಧಾರ ಪ್ರಕಟಿಸಿದ್ದು, 2019ರ ಜನವರಿ 5ಕ್ಕೆ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದಾರೆ.Last Updated 10 ನವೆಂಬರ್ 2018, 3:06 IST