ವಿಮಾನ ದುರಂತ: Air India ಸಹಭಾಗಿತ್ವ ಕಂಪನಿ ಕಚೇರಿಯಲ್ಲಿ ಪಾರ್ಟಿ! ನಾಲ್ವರ ವಜಾ
Air India Party Controversy – ವಿಮಾನ ಅಪಘಾತದ ನಂತರ ಎಐಎಸ್ಎಟಿಎಸ್ ಕಚೇರಿಯಲ್ಲಿ ಪಾರ್ಟಿ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆ ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.Last Updated 28 ಜೂನ್ 2025, 4:55 IST