ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pashupatinath temple

ADVERTISEMENT

ನೇಪಾಳದ ಪಶುಪತಿನಾಥ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡ ನೆಟ್ಟ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಆವರಣದಲ್ಲಿ ಇಂದು (ಶುಕ್ರವಾರ) ರುದ್ರಾಕ್ಷಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 5 ಜನವರಿ 2024, 10:16 IST
ನೇಪಾಳದ ಪಶುಪತಿನಾಥ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡ ನೆಟ್ಟ ಜೈಶಂಕರ್

ಚಿನ್ನ ಕಳವು: ನೇಪಾಳದ ಪಶುಪತಿ ದೇವಾಲಯ ಬಂದ್

ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಶಿವಲಿಂಗದ ಮೇಲಿನ 100 ಕೆ.ಜಿ. ತೂಕದ ಚಿನ್ನದ ಆಭರಣದಲ್ಲಿ 10 ಕೆ.ಜಿ. ಚಿನ್ನ ನಾಪತ್ತೆಯಾಗಿದೆ ಎಂಬ ಬಗ್ಗೆ ತನಿಖೆ ಮಾಡುವ ಸಲುವಾಗಿ ದೇವಾಲಯವನ್ನು ಭಾನುವಾರ ಬಂದ್ ಮಾಡಲಾಗಿದೆ. 
Last Updated 25 ಜೂನ್ 2023, 14:44 IST
ಚಿನ್ನ ಕಳವು: ನೇಪಾಳದ ಪಶುಪತಿ ದೇವಾಲಯ ಬಂದ್

ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯರ ಅಂತ್ಯಕ್ರಿಯೆ

ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನ ಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು.
Last Updated 2 ಜೂನ್ 2022, 12:44 IST
ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯರ ಅಂತ್ಯಕ್ರಿಯೆ

ನೇಪಾಳ: 9 ತಿಂಗಳ ಬಳಿಕ ತೆರೆದ ಪಶುಪತಿನಾಥ ದೇವಾಲಯ

ಕೋವಿಡ್ ಸುರಕ್ಷಾ ಪಾಲನೆಯೊಂದಿಗೆ ದೇಗುಲಕ್ಕೆ ಭಕ್ತರ ಪ್ರವೇಶ
Last Updated 16 ಡಿಸೆಂಬರ್ 2020, 14:39 IST
ನೇಪಾಳ: 9 ತಿಂಗಳ ಬಳಿಕ ತೆರೆದ ಪಶುಪತಿನಾಥ ದೇವಾಲಯ

ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಸೌಲಭ್ಯ: ಭಾರತ ನೆರವು

ನೇಪಾಳದಲ್ಲಿನ ಭಾರತದ ರಾಯಭಾರ ಕಚೇರಿ, ನೇಪಾಳದ ವಿದೇಶಾಂಗ ಸಚಿವಾಲಯ, ಕಠ್ಮಂಡು ಮಹಾನಗರ ಪಾಲಿಕೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.
Last Updated 16 ಜೂನ್ 2020, 7:49 IST
ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಸೌಲಭ್ಯ: ಭಾರತ ನೆರವು

ಪಶುಪತಿನಾಥ ದೇಗುಲದ ಆಸ್ತಿ ಮಾಹಿತಿ ಬಹಿರಂಗ

1962ರಿಂದ 2018ರವರೆಗೆ 56 ವರ್ಷಗಳ ಅವಧಿಯಲ್ಲಿ ದೇವಸ್ಥಾನ ಹೊಂದಿರುವ ಚಿನ್ನ, ಬೆಳ್ಳಿ ಮತ್ತು ಆದಾಯದ ಮಾಹಿತಿಗಾಗಿ ಸಮಿತಿ ರಚಿಸಲಾಗಿತ್ತು.
Last Updated 6 ಜೂನ್ 2019, 19:36 IST
ಪಶುಪತಿನಾಥ ದೇಗುಲದ ಆಸ್ತಿ ಮಾಹಿತಿ ಬಹಿರಂಗ
ADVERTISEMENT
ADVERTISEMENT
ADVERTISEMENT
ADVERTISEMENT