ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Paytm Payment Bank

ADVERTISEMENT

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಎಂ.ಡಿ, ಸಿಇಒ ಸುರೀಂದರ್ ರಾಜೀನಾಮೆ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ (ಪಿಪಿಬಿಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸುರೀಂದರ್‌ ಚಾವ್ಲಾ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 9 ಏಪ್ರಿಲ್ 2024, 12:54 IST
ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಎಂ.ಡಿ, ಸಿಇಒ ಸುರೀಂದರ್ ರಾಜೀನಾಮೆ

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ₹5.49 ಕೋಟಿ ದಂಡ

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಭಾರತ ಹಣಕಾಸು ಗುಪ್ತಚರ ಘಟಕ (FIU-IND) ₹5.49 ಕೋಟಿ ದಂಡ ವಿಧಿಸಿದೆ.
Last Updated 1 ಮಾರ್ಚ್ 2024, 15:16 IST
ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ₹5.49 ಕೋಟಿ ದಂಡ

ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಲಿಮಿಟೆಡ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ಅವರು ತಮ್ಮ ಸ್ಥಾನ ತೊರೆದಿದ್ದಾರೆ. ಬೆನ್ನಲ್ಲೇ ಹೊಸ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದೆ.
Last Updated 26 ಫೆಬ್ರುವರಿ 2024, 15:36 IST
ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಷೇರು ಸೂಚ್ಯಂಕ ಏರಿಕೆ: ಪೇಟಿಎಂ ಷೇರಿನ ಮೌಲ್ಯ ಏರಿಕೆ

ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳು ಲಾಭ ಕಂಡಿದ್ದರಿಂದ ಸೋಮವಾರ ಷೇರು ಸೂಚ್ಯಂಕಗಳು ಏರಿಕೆಯಾಗಿವೆ.
Last Updated 19 ಫೆಬ್ರುವರಿ 2024, 15:38 IST
ಷೇರು ಸೂಚ್ಯಂಕ ಏರಿಕೆ: ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪೇಟಿಎಂ PPBL ಮೇಲೆ ವಿಧಿಸಿದ್ದ ನಿರ್ಬಂಧ ವಿಸ್ತರಣೆ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ (PPBL) ವಿಧಿಸಿದ್ದ ನಿರ್ಬಂಧ
Last Updated 16 ಫೆಬ್ರುವರಿ 2024, 15:52 IST
ಪೇಟಿಎಂ PPBL ಮೇಲೆ ವಿಧಿಸಿದ್ದ ನಿರ್ಬಂಧ ವಿಸ್ತರಣೆ

ಪೇಟಿಎಂ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸದಂತೆ ಸೂಚನೆ

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸದಂತೆ ಹೆದ್ದಾರಿ ಬಳಕೆದಾರರಿಗೆ, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯು (ಐಎಚ್‌ಎಂಸಿಎಲ್) ಸೂಚಿಸಿದೆ.
Last Updated 16 ಫೆಬ್ರುವರಿ 2024, 15:40 IST
ಪೇಟಿಎಂ ಬ್ಯಾಂಕ್‌ನಿಂದ 
ಫಾಸ್ಟ್ಯಾಗ್‌ ಖರೀದಿಸದಂತೆ ಸೂಚನೆ

ಇ.ಡಿಯಿಂದ ಪೇಟಿಎಂ ಬ್ಯಾಂಕ್‌ ದಾಖಲೆ ಪರಿಶೀಲನೆ

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಲಿಮಿಟೆಡ್‌ (ಪಿಪಿಬಿಎಲ್‌) ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಔಪಚಾರಿಕ ತನಿಖೆ ಆರಂಭಿಸುವುದಕ್ಕೂ ಮೊದಲು ಜಾರಿ ನಿರ್ದೇಶನಾಲಯವು (ಇ.ಡಿ) ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸುತ್ತಿದೆ.
Last Updated 15 ಫೆಬ್ರುವರಿ 2024, 15:43 IST
ಇ.ಡಿಯಿಂದ ಪೇಟಿಎಂ ಬ್ಯಾಂಕ್‌ ದಾಖಲೆ ಪರಿಶೀಲನೆ
ADVERTISEMENT

Paytm: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮೇಲೆ ನಿರ್ಬಂಧ, ಆ್ಯಪ್ ಕಾರ್ಯ ನಿರ್ವಹಣೆ

ಫೆಬ್ರುವರಿ 29ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್‌, ವ್ಯಾಲೆಟ್‌ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ಗೆ (ಪಿಪಿಬಿಎಲ್) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧಿಸಿದೆ.
Last Updated 3 ಫೆಬ್ರುವರಿ 2024, 3:13 IST
Paytm: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮೇಲೆ ನಿರ್ಬಂಧ, ಆ್ಯಪ್ ಕಾರ್ಯ ನಿರ್ವಹಣೆ

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ಗೆ ನಿರ್ಬಂಧ ಹೇರಿದ ಆರ್‌ಬಿಐ

ಮುಂಬರುವ ಫೆಬ್ರವರಿ 29 ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್‌, ವ್ಯಾಲೆಟ್‌ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ಗೆ ಆರ್‌ಬಿಐ ನಿರ್ಬಂಧಿಸಿದೆ.
Last Updated 31 ಜನವರಿ 2024, 14:03 IST
ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ಗೆ ನಿರ್ಬಂಧ ಹೇರಿದ ಆರ್‌ಬಿಐ

ಪೇಟಿಎಂ ಪೇಮೆಂಟ್ಸ್ ‌ಬ್ಯಾಂಕ್‌ಗೆ ಹೊಸ ಗ್ರಾಹಕರ ಸೇರ್ಪಡೆಗೆ ಆರ್‌ಬಿಐ ನಿರ್ಬಂಧ

ಮುಂಬೈ: ಡಿಜಿಟಲ್‌ ಪಾವತಿ ಪ್ಲಾಟ್‌ಫಾರ್ಮ್‌ ಪೇಟಿಎಂನ 'ಪೇಮೆಂಟ್‌ ಬ್ಯಾಂಕ್‌'ನಲ್ಲಿ ಹೊಸ ಖಾತೆಗಳನ್ನು ತೆರೆಯದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚಿಸಿದೆ. 'ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ 1949ರ ಸೆಕ್ಷೆನ್‌ 35ಎ ಅಡಿಯಲ್ಲಿ ಪೇಟಿಂಎ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ ಹೊಸ ಗ್ರಾಹಕರ ಸೇರ್ಪಡೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಇಂದು ಸೂಚಿಸಲಾಗಿದೆ ' ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 11 ಮಾರ್ಚ್ 2022, 15:38 IST
ಪೇಟಿಎಂ ಪೇಮೆಂಟ್ಸ್ ‌ಬ್ಯಾಂಕ್‌ಗೆ ಹೊಸ ಗ್ರಾಹಕರ ಸೇರ್ಪಡೆಗೆ ಆರ್‌ಬಿಐ ನಿರ್ಬಂಧ
ADVERTISEMENT
ADVERTISEMENT
ADVERTISEMENT