ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

pejavaraswamiji

ADVERTISEMENT

‘ಆಹಾರದ ವೈವಿಧ್ಯ ಅರಿಯದೇ ದಾಳಿ ಮಾಡುವುದೇಕೆ: ಪೇಜಾವರ ಶ್ರೀಗೆ ಮಹದೇವಪ್ಪ ಪ್ರಶ್ನೆ

ಈ ಕುರಿತು ಟ್ವೀಟ್ ಮಾಡಿರುವ ಮಹದೇವಪ್ಪ, ‘ವೇದ ಪಂಡಿತರಾದ ಸ್ವಾಮಿಗಳೇ, ವೇದಗಳಲ್ಲಿ ಗೋಮಾಂಸ ಸೇವನೆಯನ್ನು ಶ್ರೇಷ್ಠ ಎಂದಿದ್ದಾರೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ.
Last Updated 10 ಡಿಸೆಂಬರ್ 2021, 22:26 IST
‘ಆಹಾರದ ವೈವಿಧ್ಯ ಅರಿಯದೇ ದಾಳಿ ಮಾಡುವುದೇಕೆ: ಪೇಜಾವರ ಶ್ರೀಗೆ ಮಹದೇವಪ್ಪ ಪ್ರಶ್ನೆ

ಉಡುಪಿ ಪೇಜಾವರ ಮಠದ ಶ್ರೀಗಳ ಆರೋಗ್ಯ ಸುಧಾರಣೆಗೆ ಪೂಜೆ

ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಆರೋಗ್ಯ ಸುಧಾರಿಸಲೆಂದು ತಾಲ್ಲೂಕಿನ ಕಮಲಾಪುರ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ವಿಶೇಷ ಪೂಜೆ...
Last Updated 24 ಡಿಸೆಂಬರ್ 2019, 14:37 IST
 ಉಡುಪಿ ಪೇಜಾವರ ಮಠದ ಶ್ರೀಗಳ ಆರೋಗ್ಯ ಸುಧಾರಣೆಗೆ ಪೂಜೆ

ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ

ತೀವ್ರ ನಿಗಾ ಘಟಕದಲ್ಲಿ ಮುಂದುವರಿದ ಚಿಕಿತ್ಸೆ: ಅಲ್ಪ ಸ್ಪಂದನೆ
Last Updated 20 ಡಿಸೆಂಬರ್ 2019, 20:18 IST
ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ

ಪೇಜಾವರ ಶ್ರೀ ಗುಣಮುಖರಾಗಲು ಮಂತ್ರಾಲಯದಲ್ಲಿ ಹೋಮ, ಹವನ

‘ಅನಾರೋಗ್ಯದಿಂದ ಬಳಲುತ್ತಿರುವ ಉಡುಪಿ ಪೇಜಾವರ ಮಠದ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ದೇಶ–ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಹೋಮ, ಹವನ, ಭಜನೆ, ಪ್ರಾರ್ಥನೆ ಹಾಗೂ ಪಾರಾಯಣ ಆರಂಭಿಸಲಾಗಿದೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
Last Updated 20 ಡಿಸೆಂಬರ್ 2019, 15:20 IST
ಪೇಜಾವರ ಶ್ರೀ ಗುಣಮುಖರಾಗಲು ಮಂತ್ರಾಲಯದಲ್ಲಿ ಹೋಮ, ಹವನ

ಪೇಜಾವರರು ಕೇಳಬೇಕಾದುದೇನು?

ಬಾಂಗ್ಲಾ ಯುದ್ಧಕ್ಕೆ ಹೋಲಿಸಿರುವುದರಲ್ಲಿ ರಾಜಕೀಯ ಪಕ್ಷಪಾತ ಇದೆ
Last Updated 4 ಮಾರ್ಚ್ 2019, 8:23 IST
ಪೇಜಾವರರು ಕೇಳಬೇಕಾದುದೇನು?
ADVERTISEMENT
ADVERTISEMENT
ADVERTISEMENT
ADVERTISEMENT