ಶನಿವಾರ, 16 ಆಗಸ್ಟ್ 2025
×
ADVERTISEMENT

pension

ADVERTISEMENT

JP ಸೇನಾನಿಗಳ ಪಿಂಚಣಿ ದ್ವಿಗುಣ: ಹಲವು ಪ್ರಸ್ತಾವನೆಗಳಿಗೆ ಬಿಹಾರ ಸರ್ಕಾರ ಅನುಮೋದನೆ

Bihar Cabinet: 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯನ್ನು ಬೆಂಬಲಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ ರಾಜಕೀಯ ಕಾರ್ಯಕರ್ತರಾದ ‘ಜೆ.ಪಿ ಸೇನಾನಿ'ಗಳಿಗೆ ಪಿಂಚಣಿ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
Last Updated 14 ಆಗಸ್ಟ್ 2025, 2:43 IST
JP ಸೇನಾನಿಗಳ ಪಿಂಚಣಿ ದ್ವಿಗುಣ: ಹಲವು ಪ್ರಸ್ತಾವನೆಗಳಿಗೆ ಬಿಹಾರ ಸರ್ಕಾರ ಅನುಮೋದನೆ

ಬೀಳಗಿ | ‘ಕಲಾವಿದರ ಮಾಸಾಶನ ₹5 ಸಾವಿರಕ್ಕೆ ಹೆಚ್ಚಿಸಿ’: ಡಿ.ಎಂ. ಸಾವಕಾರ

Folk Artist Welfare: ಬೀಳಗಿಯಲ್ಲಿ ನಡೆದ ಜಾನಪದ ಪರಿಷತ್ ಕಾರ್ಯಕ್ರಮದಲ್ಲಿ ಕಲಾವಿದರ ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು ಮತ್ತು ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಬೇಕು ಎಂದು ಡಿ.ಎಂ. ಸಾವಕಾರ ಒತ್ತಾಯಿಸಿದರು.
Last Updated 3 ಆಗಸ್ಟ್ 2025, 4:40 IST
ಬೀಳಗಿ | ‘ಕಲಾವಿದರ ಮಾಸಾಶನ ₹5 ಸಾವಿರಕ್ಕೆ ಹೆಚ್ಚಿಸಿ’: ಡಿ.ಎಂ. ಸಾವಕಾರ

8 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನೆ ಚಂದಾದಾರರು!

Social Security Scheme India: 2015ರಲ್ಲಿ ಪ್ರಾರಂಭಗೊಂಡ ಅಟಲ್ ಪಿಂಚಣಿ ಯೋಜನೆಗೆ ಈವರೆಗೆ 8 ಕೋಟಿ ಜನರು ಸೇರ್ಪಡೆಗೊಂಡಿದ್ದಾರೆ. ಬಡವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಭದ್ರತೆ ಈ ಯೋಜನೆಯ ಉದ್ದೇಶ.
Last Updated 26 ಜುಲೈ 2025, 13:52 IST
8 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನೆ ಚಂದಾದಾರರು!

Bihar Election: ಬಿಹಾರದಲ್ಲಿ ನಿವೃತ್ತ ಪತ್ರಕರ್ತರ ಪಿಂಚಣಿ ₹9,000 ಹೆಚ್ಚಳ

Journalist Pension Scheme: ‘ಬಿಹಾರ್‌ ಪತ್ರಕಾರ್‌ ಸಮ್ಮಾನ್‌’ ಯೋಜನೆಯಡಿ ರಾಜ್ಯದ ನಿವೃತ್ತ ಪತ್ರಕರ್ತರ ಪಿಂಚಣಿಯನ್ನು ಮಾಸಿಕ ₹9,000 ಹೆಚ್ಚಿಸಿರುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ಘೊಷಿಸಿದ್ದಾರೆ.
Last Updated 26 ಜುಲೈ 2025, 5:41 IST
Bihar Election: ಬಿಹಾರದಲ್ಲಿ ನಿವೃತ್ತ ಪತ್ರಕರ್ತರ ಪಿಂಚಣಿ ₹9,000 ಹೆಚ್ಚಳ

ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತರಾದರೆ ಪರಿಹಾರ ನಿರಾಕರಿಸುವಂತಿಲ್ಲ: HC

Army Operation: ‘ಸೇನಾ ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತನಾದರೆ ಅಂಥ ವ್ಯಕ್ತಿಯ ಕುಟುಂಬವು ಶತ್ರುಗಳ ದಾಳಿಯಿಂದ ಮೃತಪಟ್ಟವರಿಗೆ ಸಿಗುವ ಎಲ್ಲಾ ಸೌಲಭ್ಯಗಳಿಗೂ ಅರ್ಹರು’ ಎಂದು HC ಹೇಳಿದೆ.
Last Updated 25 ಜುಲೈ 2025, 9:58 IST
ಕಾರ್ಯಾಚರಣೆಯಲ್ಲಿ ಸಹ ಸೈನಿಕರಿಂದಲೇ ಹತರಾದರೆ ಪರಿಹಾರ ನಿರಾಕರಿಸುವಂತಿಲ್ಲ: HC

ಪಿಂಚಣಿ ಪರಿಷ್ಕರಣೆಗೆ ಕೇಂದ್ರ ನಕಾರ: ನಿವೃತ್ತ ನೌಕರರ ವಿರೋಧ

ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಖಂಡಿಸಿ ಸೋಮವಾರ ನಿವೃತ್ತ ಸರ್ಕಾರಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಕಳುಹಿಸಿದರು.
Last Updated 22 ಜುಲೈ 2025, 5:02 IST
ಪಿಂಚಣಿ ಪರಿಷ್ಕರಣೆಗೆ ಕೇಂದ್ರ ನಕಾರ: ನಿವೃತ್ತ ನೌಕರರ ವಿರೋಧ

ಪಿಂಚಣಿ ಆಡಳಿತಕ್ಕೆ ವ್ಯವಸ್ಥಿತ ಸುಧಾರಣೆ ಅಗತ್ಯ: ಸಚಿವ ಜಿತೇಂದ್ರ ಸಿಂಗ್‌

ಪಿಂಚಣಿ ಆಡಳಿತ ವ್ಯವಸ್ಥೆಗೆ ತುರ್ತಾಗಿ ಸಾಂಸ್ಥಿಕ ಸಂಯೋಜನೆ ಮತ್ತು ವ್ಯವಸ್ಥಿತ ಸುಧಾರಣೆಯ ಅಗತ್ಯವಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಪ್ರತಿಪಾದಿಸಿದರು.
Last Updated 2 ಜುಲೈ 2025, 15:52 IST
ಪಿಂಚಣಿ ಆಡಳಿತಕ್ಕೆ ವ್ಯವಸ್ಥಿತ ಸುಧಾರಣೆ ಅಗತ್ಯ: ಸಚಿವ ಜಿತೇಂದ್ರ ಸಿಂಗ್‌
ADVERTISEMENT

ಯುಪಿಎಸ್‌ ನೌಕರರಿಗೆ ನಿವೃತ್ತಿ, ಮರಣ ಗ್ರಾಚ್ಯುಟಿ ಸೌಲಭ್ಯ: ಸಚಿವ ಜಿತೇಂದ್ರ ಸಿಂಗ್

ಈ ಕ್ರಮವು ಸರ್ಕಾರಿ ನೌಕರರ ಗಮನಾರ್ಹವಾದ ಬೇಡಿಕೆಯೊಂದಕ್ಕೆ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ. ಸಚಿವಾಲಯದ 11 ವರ್ಷಗಳ ಪಯಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಈ ವಿವರ ನೀಡಿದ್ದಾರೆ.
Last Updated 18 ಜೂನ್ 2025, 13:41 IST
ಯುಪಿಎಸ್‌ ನೌಕರರಿಗೆ ನಿವೃತ್ತಿ, ಮರಣ ಗ್ರಾಚ್ಯುಟಿ ಸೌಲಭ್ಯ: ಸಚಿವ ಜಿತೇಂದ್ರ ಸಿಂಗ್

ಪಿಂಚಣಿ: 23.19 ಲಕ್ಷ ಅನರ್ಹರ ಪತ್ತೆ

Pension Scam: ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ 23.19 ಲಕ್ಷ ಫಲಾನುಭವಿ ಗಳನ್ನು ಅನರ್ಹ ರೆಂದು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆ ಗುರುತಿಸಿದೆ.
Last Updated 17 ಜೂನ್ 2025, 2:28 IST
ಪಿಂಚಣಿ: 23.19 ಲಕ್ಷ ಅನರ್ಹರ ಪತ್ತೆ

ರಾಜ್ಯ ಸರ್ಕಾರ ಬಡವರ ಪಿಂಚಣಿ ಹಣದಲ್ಲಿ ಉಳಿತಾಯ ಮಾಡಲು ಹೊರಟಿದೆ: ಸುನಿಲ್ ಕುಮಾರ್

ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ 23.19 ಲಕ್ಷ ಫಲಾನುಭವಿಗಳನ್ನು ಅರ್ನಹರೆಂದು ಪಿಂಚಣಿ ರದ್ದು
Last Updated 16 ಜೂನ್ 2025, 11:29 IST
ರಾಜ್ಯ ಸರ್ಕಾರ ಬಡವರ ಪಿಂಚಣಿ ಹಣದಲ್ಲಿ ಉಳಿತಾಯ ಮಾಡಲು ಹೊರಟಿದೆ: ಸುನಿಲ್ ಕುಮಾರ್
ADVERTISEMENT
ADVERTISEMENT
ADVERTISEMENT