ಗುರುವಾರ, 11 ಡಿಸೆಂಬರ್ 2025
×
ADVERTISEMENT

permission

ADVERTISEMENT

ಪೂರ್ವಾನುಮತಿ ವಿಚಾರ: ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ ಎಂದ ಹೈಕೋರ್ಟ್

Public Gathering Law: ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರ ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ಎಂಬ ಸರ್ಕಾರದ ಆದೇಶ ಜಾರಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
Last Updated 28 ಅಕ್ಟೋಬರ್ 2025, 15:39 IST
ಪೂರ್ವಾನುಮತಿ ವಿಚಾರ: ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ ಎಂದ ಹೈಕೋರ್ಟ್

ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಅನುಮತಿ ಪಡೆಯಲು ಗಡುವು

‘ಮಸೀದಿ, ಚರ್ಚ್, ದೇವಸ್ಥಾನ ಹಾಗೂ ಇತರೆಡೆಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಕಡ್ಡಾಯ. 15 ದಿನದೊಳಗೆ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.
Last Updated 12 ಮೇ 2022, 22:15 IST
ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಅನುಮತಿ ಪಡೆಯಲು ಗಡುವು

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ರಾತ್ರಿ ವೇಳೆ ಒಳಾಂಗಣಕ್ಕೆ ಸೀಮಿತ l ನಿಯಮ ಉಲ್ಲಂಘನೆ ತಡೆಗೆ ತ್ರಿಸದಸ್ಯ ಸಮಿತಿ
Last Updated 11 ಮೇ 2022, 1:45 IST
ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ರಸ್ತೆಗಾಗಿ ಸ್ಥಳೀಯರ ಜೊತೆ ಮಿಲಿಟರಿ ‘ಸಮರ’

ಮೋದಿ ಗಾರ್ಡನ್‌ಗೆ ಇಲ್ಲ ಸುಸಜ್ಜಿತ ರಸ್ತೆ ಸಂಪರ್ಕ
Last Updated 11 ಅಕ್ಟೋಬರ್ 2018, 20:15 IST
ರಸ್ತೆಗಾಗಿ ಸ್ಥಳೀಯರ ಜೊತೆ ಮಿಲಿಟರಿ ‘ಸಮರ’
ADVERTISEMENT
ADVERTISEMENT
ADVERTISEMENT
ADVERTISEMENT