ಸಮಾಲೋಚನೆಯ ಒಂದಷ್ಟು ತಂತ್ರಗಳು
ವಿವಾಹ ಪೂರ್ವ ಸಮಾಲೋಚನೆಯಲ್ಲಿ ವಿವಿಧ ಬಗೆಯ ತಂತ್ರಗಳನ್ನು ಬಳಸಲಾಗುತ್ತದೆ. ವಿವಿಧ ವಿಧಾನಗಳನ್ನೂ ಅನುಸರಿಸಲಾಗುತ್ತದೆ. ಬಹುಸಂಸ್ಕೃತಿಯ ಭಾರತದಲ್ಲಿ ಧಾರ್ಮಿಕ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಸಮಾಲೋಚನೆಯ ತಂತ್ರ ಹಾಗೂ ವಿಧಾನಗಳನ್ನು ನಿರ್ಧರಿಸಲಾಗುತ್ತದೆ.Last Updated 12 ಏಪ್ರಿಲ್ 2019, 20:00 IST