World Mental Health Day: ಭಾವನೆ ನಿಯಂತ್ರಿಸಿ ಬದುಕು ಗೆಲ್ಲಿ
ಅಕ್ಟೋಬರ್ 10, ವಿಶ್ವ ಮಾನಸಿಕ ಆರೋಗ್ಯ ದಿನ
ಡಾ. ಶ್ರೀದೇವಿ
Published : 11 ಅಕ್ಟೋಬರ್ 2025, 0:30 IST
Last Updated : 11 ಅಕ್ಟೋಬರ್ 2025, 0:30 IST
ಫಾಲೋ ಮಾಡಿ
Comments
ಹೆಣ್ಣುಮಕ್ಕಳು ಶಿಕ್ಷಣ, ಉದ್ಯೋಗ, ಮದುವೆ, ಮಕ್ಕಳು, ಮನೆ ನಿರ್ವಹಣೆ ಸೇರಿದಂತೆ ಬದುಕಿನ ನಾನಾ ಹಂತಗಳಲ್ಲಿ ಹಲವು ಬಗೆಯ ಒತ್ತಡಗಳನ್ನು ಎದುರಿಸುತ್ತಲೇ ಇರುತ್ತಾರೆ. ಪ್ರತಿಬಾರಿಯೂ ತನ್ನ ಸಾಮರ್ಥ್ಯವನ್ನು ನಿರೂಪಿಸಲೇಬೇಕಾದ ಧಾವಂತದ ಬದುಕು ಆಕೆಯದು. ಅಲ್ಲಿ ತನಗೆ ತಾನೇ ಹಾಕಿಕೊಂಡ ಸಿದ್ಧಸೂತ್ರ ಒಂದಿಷ್ಟು ಆಚೆ ಈಚೆಯಾದರೂ ಆಕೆ ತನ್ನನ್ನು ತಾನೇ ಹಳಿದುಕೊಂಡು ಖಿನ್ನತೆಗೆ ಜಾರುವ ಅಪಾಯ ಇದ್ದೇ ಇರುತ್ತದೆ. ಹಾಗಾಗದಂತೆ, ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಅಗತ್ಯವಾದ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ‘ಭೂಮಿಕಾ’ ನಡೆಸಿದ ಸಂದರ್ಶನದಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ ‘ನಿಮ್ಹಾನ್ಸ್’ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ. ಶ್ರೀದೇವಿ.
ಪ್ರ
ದೈಹಿಕ ಕಾಳಜಿಯಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಈ ಬಗ್ಗೆ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುವುದು ಹೇಗೆ?
ಪ್ರ
ಮಾನಸಿಕ ಆರೋಗ್ಯಕ್ಕೆ ಆಪತ್ತು ಒದಗಿದೆ ಎಂಬುದನ್ನು ಸೂಚಿಸುವ ನಡವಳಿಕೆಗಳು ಯಾವುವು?
ಪ್ರ
ಹೆಣ್ಣುಮಕ್ಕಳೆಲ್ಲ ಭಾವನಾಜೀವಿಗಳು ಎನ್ನುವ ಮಾತಿದೆ. ಇದು ನಿಜವೇ ಅಥವಾ ತಪ್ಪುಕಲ್ಪನೆಯೇ?
ಪ್ರ
ಭಾವನೆಗಳ ತಾಕಲಾಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಭಾವನಾತ್ಮಕವಾಗಿ ಸದೃಢರಾಗುವುದು ಹೇಗೆ?
ಪ್ರ
ಸದಾ ಒತ್ತಡದಿಂದಲೇ ಬದುಕುವ ಹೆಣ್ಣುಮಕ್ಕಳು ಅದರಿಂದ ಹೊರಬರುವುದು ಹೇಗೆ?
ಪ್ರ
ಪರಿಪೂರ್ಣತೆಯ ಗೀಳು ಆಕೆಯ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?