AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್
ಕೃತಕ ಬುದ್ಧಿಮತ್ತೆಯು ಕಾದಂಬರಿ ಕ್ಷೇತ್ರವನ್ನೂ ಒಳಗೊಂಡು ಬರಹಗಾರರ ಸೃಜನಶೀಲತೆಗೆ ಸವಾಲೊಡ್ಡಲಾರದು ಎಂದು ಚೇತನ್ ಭಗತ್ ಹೇಳಿದ್ದಾರೆ. ಎಐ ಕೌಶಲ ಹೊಂದಿದ್ದರೂ ಕಲೆಯಿಲ್ಲ, ನೈಜ ಭಾವನೆ ತಲುಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.Last Updated 6 ಅಕ್ಟೋಬರ್ 2025, 6:44 IST