ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಪೋಷಕರ ಕಾಲಾನಂತರ ಮುಂದೇನು? ಇಲ್ಲಿದೆ ಸಲಹೆ
Schizophrenia Care: ತೀವ್ರ ಮಾನಸಿಕ ಕಾಯಿಲೆಯಿಂದ ಬಳಲುವವರ ಪೋಷಕರ ನಂತರ ಅವರ ಭವಿಷ್ಯ ಹೇಗೆ ಎನ್ನುವ ಚಿಂತೆಗೆ ಪರಿಹಾರವಾಗಿ ತರಬೇತಿ, ಗಾರ್ಡಿಯನ್ ನೇಮಕ, ಆರ್ಥಿಕ ಸಂಪನ್ಮೂಲ ನಿರ್ವಹಣೆ ಮುಂತಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆLast Updated 2 ಸೆಪ್ಟೆಂಬರ್ 2025, 0:16 IST