ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pervez Musharraf

ADVERTISEMENT

ಅಲ್‌ ಅಜೀಜಿಯಾ ಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನದ ಮಾಜಿ PM ನವಾಜ್ ಷರೀಫ್ ಖುಲಾಸೆ

ಅಲ್ ಅಜೀಜಾ ಉಕ್ಕು ಘಟಕ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ನ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರನ್ನು ಖುಲಾಸೆಗೊಳಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
Last Updated 12 ಡಿಸೆಂಬರ್ 2023, 13:10 IST
ಅಲ್‌ ಅಜೀಜಿಯಾ ಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನದ ಮಾಜಿ PM ನವಾಜ್ ಷರೀಫ್ ಖುಲಾಸೆ

ಕಾರ್ಗಿಲ್‌ ಸಂಘರ್ಷಕ್ಕೆ ಕಾರಣರಾಗಿದ್ದ ಪರ್ವೇಜ್‌ ಮುಷರ್ರಫ್‌

ದಂಗೆ ಎದ್ದು ಪ್ರಧಾನಿಯನ್ನೇ ಕೆಳಗಿಳಿಸಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಸೇನಾಧಿಕಾರಿ
Last Updated 5 ಫೆಬ್ರುವರಿ 2023, 13:32 IST
ಕಾರ್ಗಿಲ್‌ ಸಂಘರ್ಷಕ್ಕೆ ಕಾರಣರಾಗಿದ್ದ ಪರ್ವೇಜ್‌ ಮುಷರ್ರಫ್‌

Video | ಸುದ್ದಿ ಸಂಚಯ, ಭಾನುವಾರ, 05 ಫೆಬ್ರುವರಿ 2023 | News Bulletin | Kannada News

Last Updated 5 ಫೆಬ್ರುವರಿ 2023, 13:19 IST
fallback

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ ನಿಧನಕ್ಕೆ ಶಶಿ ತರೂರ್ ಸಂತಾಪ: ಬಿಜೆಪಿ ತರಾಟೆ

ತರೂರ್ ಅವರ ಈ ಹೇಳಿಕೆಗಾಗಿ ಬಿಜೆಪಿಯು ತೀವ್ರ ತರಾಟೆಗೆ ತೆಗೆದುಕೋಂಡಿದೆ. ‘ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನದ ಧ್ಯಾನದಲ್ಲಿ ತೊಡಗಿದೆ’ ಎಂದು ಬಿಜೆಪಿ ವಕ್ತಾರ ಶೆಹನಾಜ್‌ ಪೂನಾವಾಲಾ ಟೀಕಿಸಿದ್ದಾರೆ.
Last Updated 5 ಫೆಬ್ರುವರಿ 2023, 13:13 IST
ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ ನಿಧನಕ್ಕೆ ಶಶಿ ತರೂರ್ ಸಂತಾಪ: ಬಿಜೆಪಿ ತರಾಟೆ

ಪಾಕಿಸ್ತಾನದ ಮಾಜಿ ಅಧ್ಯಕ್ಷ, ಜನರಲ್‌ ಪ‍ರ್ವೇಜ್‌ ಮುಷರಫ್‌ ನಿಧನ 

ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ, ಮಾಜಿ ಅಧ್ಯಕ್ಷ ಜನರಲ್‌ (ನಿವೃತ್ತ) ಪರ್ವೇಜ್‌ ಮುಷರ‍್ರಷ್ (79) ದುಬೈನಲ್ಲಿ ಭಾನುವಾರ ನಿಧನರಾದರು.
Last Updated 5 ಫೆಬ್ರುವರಿ 2023, 12:48 IST
ಪಾಕಿಸ್ತಾನದ ಮಾಜಿ ಅಧ್ಯಕ್ಷ, ಜನರಲ್‌ ಪ‍ರ್ವೇಜ್‌ ಮುಷರಫ್‌ ನಿಧನ 

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ; ಯುಎಇಯಲ್ಲಿ ಚಿಕಿತ್ಸೆ

ಲಾಹೋರ್‌/ ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಮಿಲಿಟರಿ ಜನರಲ್‌ ಪರ್ವೇಜ್‌ ಮುಷರಫ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯುಎಇಯ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ನಡೆದಿದೆ. ಈ ಬಗ್ಗೆ ಮಾಜಿ ಸಚಿವ ಫವಾದ್‌ ಚೌಧರಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಜನರಲ್‌ ಪರ್ವೇಜ್‌ ಮುಷರಫ್‌ (78) ಅವರು 1999ರಿಂದ 2008ರ ವರೆಗೂ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು.
Last Updated 10 ಜೂನ್ 2022, 13:15 IST
ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ; ಯುಎಇಯಲ್ಲಿ ಚಿಕಿತ್ಸೆ

ದುಬೈಯಲ್ಲಿ ಪಾಕ್ ಮಾಜಿ ಅಧ್ಯಕ್ಷ ಮುಷರಫ್-ಸಂಜಯ್ ದತ್ ಭೇಟಿ? ಚಿತ್ರ ವೈರಲ್

ಬಾಲಿವುಡ್ ನಟ ಸಂಜಯ್ ದತ್ ಅವರು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ದುಬೈನಲ್ಲಿ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಚಿತ್ರವೊಂದು ವೈರಲ್ ಆಗಿದೆ.
Last Updated 18 ಮಾರ್ಚ್ 2022, 9:32 IST
ದುಬೈಯಲ್ಲಿ ಪಾಕ್ ಮಾಜಿ ಅಧ್ಯಕ್ಷ ಮುಷರಫ್-ಸಂಜಯ್ ದತ್ ಭೇಟಿ? ಚಿತ್ರ ವೈರಲ್
ADVERTISEMENT

ಮುಷರಫ್ ಶರಣಾದ ಬಳಿಕವೇ ಅರ್ಜಿ ಪರಿಗಣನೆ: ಸುಪ್ರೀಂ ಕೋರ್ಟ್

‘ಗಲ್ಲುಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಶರಣಾದ ಬಳಿಕವಷ್ಟೆ, ಅವರು ತಮ್ಮ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಪರಿಗಣಿಸಲಾಗುವುದು’ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ.
Last Updated 18 ಜನವರಿ 2020, 20:00 IST
ಮುಷರಫ್ ಶರಣಾದ ಬಳಿಕವೇ ಅರ್ಜಿ ಪರಿಗಣನೆ: ಸುಪ್ರೀಂ ಕೋರ್ಟ್

ಸುಪ್ರೀಂ ಮೊರೆಹೋದ ಮುಷರಫ್‌

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್‌ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
Last Updated 16 ಜನವರಿ 2020, 20:00 IST
ಸುಪ್ರೀಂ ಮೊರೆಹೋದ ಮುಷರಫ್‌

ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಗಲ್ಲು ಶಿಕ್ಷೆ ರದ್ದು

‘ವಿಶೇಷ ನ್ಯಾಯಾಲಯವು ಸಂವಿಧಾನಬಾಹಿರವಾಗಿ ಮರಣದಂಡನೆ ಆದೇಶ ನೀಡಿದೆ’ ಎಂದುಮೂವರು ಸದಸ್ಯರ ಲಾಹೋರ್ ಹೈಕೋರ್ಟ್‌ನನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
Last Updated 14 ಜನವರಿ 2020, 9:37 IST
ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಗಲ್ಲು ಶಿಕ್ಷೆ ರದ್ದು
ADVERTISEMENT
ADVERTISEMENT
ADVERTISEMENT