ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

PES

ADVERTISEMENT

‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

‘ಕಬಡ್ಡಿ ಮತ್ತು ಕೊಕ್ಕೊ, ಗ್ರಾಮೀಣ ಕ್ರೀಡೆಗಳು. ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವ್ಯಾಸಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದರು.
Last Updated 10 ಮೇ 2022, 20:07 IST
‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

ಪರೀಕ್ಷೆ ಬರೆಯದಿರಲು ಕಾಲೇಜು ಅಸಹಕಾರ ಕಾರಣ: ಮುಸ್ಕಾನ್‌ ಖಾನ್‌ ಪೋಷಕರ ಆಕ್ರೋಶ

ಪಿಇಎಸ್‌ ಪದವಿ ಕಾಲೇಜು ವಿರುದ್ಧ ಬೀಬಿ ಮುಸ್ಕಾನ್‌ ಖಾನ್‌ ಪೋಷಕರ ಆಕ್ರೋಶ
Last Updated 25 ಮಾರ್ಚ್ 2022, 12:59 IST
ಪರೀಕ್ಷೆ ಬರೆಯದಿರಲು ಕಾಲೇಜು ಅಸಹಕಾರ ಕಾರಣ: ಮುಸ್ಕಾನ್‌ ಖಾನ್‌ ಪೋಷಕರ ಆಕ್ರೋಶ

ನೆರೆಬಾಧಿತ ಶಾಲೆಗಳಿಗೆ ಪಿಇಎಸ್ ಮರು ಜೀವ

ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ ಬಹುತೇಕ ಗುರುತು ಸಿಗದಂತಾಗಿದ್ದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಏಳು ಸರ್ಕಾರಿ ಶಾಲೆಗಳು ಹಾಗೂ ಎರಡು ಅಂಗನವಾಡಿಗಳಿಗೆ ಬೆಂಗಳೂರಿನ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ಪಿಇಎಸ್ ಶಿಕ್ಷಣ ಸಂಸ್ಥೆ ಮರುಜೀವ ನೀಡಿದೆ.
Last Updated 30 ಜನವರಿ 2021, 17:08 IST
ನೆರೆಬಾಧಿತ ಶಾಲೆಗಳಿಗೆ ಪಿಇಎಸ್ ಮರು ಜೀವ

ಪಿಇಎಸ್‌: ಪಠ್ಯದಲ್ಲೇ ಗಾಂಧಿ ಅಧ್ಯಯನ

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ–ಆಳೆತ್ತರದ ಕಂಚಿನ ಪ್ರತಿಮೆ
Last Updated 30 ಸೆಪ್ಟೆಂಬರ್ 2019, 20:20 IST
ಪಿಇಎಸ್‌: ಪಠ್ಯದಲ್ಲೇ ಗಾಂಧಿ ಅಧ್ಯಯನ

ಪಿಇಎಸ್‌–ಎಸ್‌ಎಟಿ: ನಿಹಾಲ್‌, ಶ್ರುತಿಗೆ ರ‍್ಯಾಂಕ್‌

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿನ ವೃತ್ತಿ ಶಿಕ್ಷಣ ಮತ್ತು ಮ್ಯಾನೇಜ್‌ಮೆಂಟ್‌ ಕೋರ್ಸ್‌ ಸೀಟುಗಳ ಭರ್ತಿಗಾಗಿ ನಡೆಸುವ ಪಿಇಎಸ್‌–ಎಸ್‌ಎಟಿ(ಸ್ಕಾಲಸ್ಟಿಕ್‌ ಅಪ್ಟಿಟ್ಯೂಡ್‌ ಟೆಸ್ಟ್‌) ಫಲಿತಾಂಶದಲ್ಲಿ ರ‍್ಯಾಂಕ್‌ ಗಳಿಸಿದವರ ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಯಿತು.
Last Updated 26 ಮೇ 2019, 20:04 IST
ಪಿಇಎಸ್‌–ಎಸ್‌ಎಟಿ: ನಿಹಾಲ್‌, ಶ್ರುತಿಗೆ ರ‍್ಯಾಂಕ್‌
ADVERTISEMENT
ADVERTISEMENT
ADVERTISEMENT
ADVERTISEMENT