ಒತ್ತಡ, ದುಷ್ಟತನಕ್ಕೆ ಬಲಿಯಾಗಬೇಡಿ: ವಿದ್ಯಾರ್ಥಿಗಳಿಗೆ ಜಯಕುಮಾರ್ ಕಿವಿಮಾತು
ವಿದ್ಯಾರ್ಥಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಬಯಸುವವರು ತಮ್ಮ ಗೆಳೆಯರ ಒತ್ತಡ ಅರ್ಥಮಾಡಿಕೊಳ್ಳುವುದು ಹಾಗೂ ದುಷ್ಟತನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಮುಖ್ಯ ಎಂದು ಬ್ರಿಟಿಷ್ ಟೆಲಿಕಾಂನ ಮುಖ್ಯ ಮಾಹಿತಿ ಅಧಿಕಾರಿ ದೋಷಿ ಜಯಕುಮಾರ್ ಕಿವಿಮಾತು ಹೇಳಿದರು.Last Updated 3 ಸೆಪ್ಟೆಂಬರ್ 2022, 20:27 IST