ಸೋಮವಾರ, 20 ಅಕ್ಟೋಬರ್ 2025
×
ADVERTISEMENT

petrol tanker

ADVERTISEMENT

ಇಂದೋರ್: ಪೆಟ್ರೋಲ್ ಹಾಕಲ್ಲ ಎಂದು ಹಾಲಿನ ಕ್ಯಾನ್ ಮುಚ್ಚಳ ತಲೆಗಿಟ್ಟುಕೊಂಡ ವ್ಯಕ್ತಿ

Helmet Rule Viral: ಇಂದೋರ್: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲ ಎಂಬ ನಿಯಮದ ನಡುವೆ, ವ್ಯಕ್ತಿಯೊಬ್ಬರು ಹಾಲಿನ ಕ್ಯಾನ್‌ ಮುಚ್ಚಳವನ್ನು ತಲೆಗೆ ಇಟ್ಟುಕೊಂಡು ಪೆಟ್ರೋಲ್‌ ತುಂಬಿಸಿಕೊಂಡ ವಿಡಿಯೊ ವೈರಲ್‌ ಆಗಿದೆ.
Last Updated 6 ಆಗಸ್ಟ್ 2025, 13:30 IST
ಇಂದೋರ್: ಪೆಟ್ರೋಲ್ ಹಾಕಲ್ಲ ಎಂದು ಹಾಲಿನ ಕ್ಯಾನ್ ಮುಚ್ಚಳ ತಲೆಗಿಟ್ಟುಕೊಂಡ ವ್ಯಕ್ತಿ

ಟರ್ಪೆಂಟೈನ್‌ ತೈಲ ಸಿದ್ಧಪಡಿಸಲು ವಿಮಾನ ಇಂಧನ ಕಳ್ಳಸಾಗಣೆ: ಆರು ಜನರ ಬಂಧನ

Fuel Theft Racket: ಇಂಧಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯ 5000 ಲೀಟರ್‌ ವಿಮಾನ ಇಂಧನ ಕಳ್ಳಸಾಗಣೆ ಮಾಡಿ ಟರ್ಪೆಂಟೈನ್‌ ತೈಲ ತಯಾರಿಕೆಗೆ ಮಾರಾಟ ಮಾಡುತ್ತಿದ್ದವರ ಬಂಧನ.
Last Updated 23 ಜೂನ್ 2025, 14:40 IST
ಟರ್ಪೆಂಟೈನ್‌ ತೈಲ ಸಿದ್ಧಪಡಿಸಲು ವಿಮಾನ ಇಂಧನ ಕಳ್ಳಸಾಗಣೆ: ಆರು ಜನರ ಬಂಧನ

ಕೊಟ್ಟಿಗೆಹಾರ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ ಪೆಟ್ರೋಲ್ ಟ್ಯಾಂಕರ್

ಮಂಗಳೂರಿನಿಂದ ಅಜ್ಜಂಪುರಕ್ಕೆ ಪೆಟ್ರೋಲ್ ತುಂಬಿಸಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಕೊಟ್ಟಿಗೆಹಾರ ಬಣಕಲ್ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ವಾಲಿದ್ದು ದೊಡ್ಡ ದುರಂತ ತಪ್ಪಿದಂತಾಗಿದೆ.
Last Updated 1 ಜುಲೈ 2023, 12:27 IST
ಕೊಟ್ಟಿಗೆಹಾರ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ ಪೆಟ್ರೋಲ್ ಟ್ಯಾಂಕರ್

ಪೆಟ್ರೋಲ್‌ ಟ್ಯಾಂಕರ್ ಪಲ್ಟಿ

ಮುಂಬೈನಿಂದ ಬೆಂಗಳೂರಿನತ್ತ ಹೊರಟಿದ್ದ ಪೆಟ್ರೋಲ್‌ ಟ್ಯಾಂಕರ್‌ ಇಲ್ಲಿನ ಜತ್ತ– ಜಾಂಬೋಟಿ ರಸ್ತೆಯ ತಿರುವಿನಲ್ಲಿ ಸೋಮವಾರ ಮಧ್ಯರಾತ್ರಿ ಪಲ್ಟಿಯಾಗಿ ಬಿದ್ದಿದೆ. ರಸ್ತೆಯ ಮೇಲೆ ಹರಿದ ಪೆಟ್ರೋಲ್‌ ಅನ್ನು ಅಕ್ಕಪಕ್ಕದ ನಿವಾಸಿಗಳು ಕ್ಯಾನ್‌, ಡಬ್ಬಿ, ಬಾಟಲಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇನ್ನುಳಿದ ಪೆಟ್ರೋಲ್‌ ರಸ್ತೆಯ ಮೇಲೆ ಹರಿದುಹೋಗಿದೆ.
Last Updated 25 ಡಿಸೆಂಬರ್ 2018, 13:25 IST
ಪೆಟ್ರೋಲ್‌ ಟ್ಯಾಂಕರ್ ಪಲ್ಟಿ

ಭುಗಿಲೆದ್ದ ಬೆಂಕಿ: ಮೂರು ಮನೆಗೆ ಹಾನಿ

ಉರುಳಿ ಬಿದ್ದ ಪೆಟ್ರೋಲ್‌ ಟ್ಯಾಂಕರ್‌ l ಚಾಲಕನಿಗೆ ಗಂಭೀರ ಗಾಯ
Last Updated 20 ಜೂನ್ 2018, 2:14 IST
ಭುಗಿಲೆದ್ದ ಬೆಂಕಿ: ಮೂರು ಮನೆಗೆ ಹಾನಿ
ADVERTISEMENT
ADVERTISEMENT
ADVERTISEMENT
ADVERTISEMENT