Budget 2025: ಮಧ್ಯಮ ವರ್ಗದವರ ನಿರೀಕ್ಷೆಯಲ್ಲಿರುವ ಪ್ರಮುಖ 10 ಬೇಡಿಕೆಗಳಿವು
ಕೇಂದ್ರ ಬಜೆಟ್ ಮಂಡಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನರ ನಿರೀಕ್ಷೆಗಳು ಗರಿಗೆದರಿವೆ. ಆದಾಯ ತೆರಿಗೆ ಸೇರಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವೆಲ್ಲಾ ಬದಲಾವಣೆಗಳನ್ನು ತರಲಿದ್ದಾರೆ ಎಂದು ಮಧ್ಯಮ ವರ್ಗದವರು ಕುತೂಹಲದ ಕಣ್ಣುಗಳನ್ನು ನೆಟ್ಟಿದ್ದಾರೆLast Updated 27 ಜನವರಿ 2025, 12:39 IST