ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

PFI

ADVERTISEMENT

ಕೇರಳ: ನಾಪತ್ತೆಯಾಗಿದ್ದ ಪಿಎಫ್‌ಐ ಸದಸ್ಯನ ಬಂಧನ

ಕೇರಳ: ನಾಪತ್ತೆಯಾಗಿದ್ದ ಪಿಎಫ್‌ಐ ಸದಸ್ಯನ ಬಂಧನ
Last Updated 17 ಮೇ 2023, 20:22 IST
ಕೇರಳ: ನಾಪತ್ತೆಯಾಗಿದ್ದ ಪಿಎಫ್‌ಐ ಸದಸ್ಯನ ಬಂಧನ

ಪಿಎಫ್‌ಐ ಪಿತೂರಿ ಪ್ರಕರಣ: ತಮಿಳುನಾಡಿನ ಆರು ಸ್ಥಳಗಳಲ್ಲಿ ಎನ್‌ಐಎ ದಾಳಿ, ಇಬ್ಬರ ವಶ

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಮಿಳುನಾಡಿನ ಆರು ಸ್ಥಳಗಳಲ್ಲಿ ಶೋಧ ನಡೆಸಿ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಮೇ 2023, 6:49 IST
ಪಿಎಫ್‌ಐ ಪಿತೂರಿ ಪ್ರಕರಣ: ತಮಿಳುನಾಡಿನ ಆರು ಸ್ಥಳಗಳಲ್ಲಿ ಎನ್‌ಐಎ ದಾಳಿ, ಇಬ್ಬರ ವಶ

ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಸಮೀಕರಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರವೇ ಚುನಾವಣೆಯಲ್ಲಿ ಅದಕ್ಕೆ ಮಾರಕವಾಗಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 4 ಮೇ 2023, 14:30 IST
ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಕಾಂಗ್ರೆಸ್‌ ಪ್ರಣಾಳಿಕೆ: ‘ಗ್ಯಾರಂಟಿ’ ಜತೆ ‘ಕೈ’ತುಂಬಾ ಭರವಸೆ

ಸಹಾನುಭೂತಿಯಿಂದ ಒಪಿಎಸ್‌ ಮರು ಜಾರಿ | ಮೀಸಲಾತಿ ಮಿತಿ ಶೇ 75ಕ್ಕೆ ಹೆಚ್ಚಿಸಲು ಕ್ರಮ
Last Updated 2 ಮೇ 2023, 20:53 IST
ಕಾಂಗ್ರೆಸ್‌ ಪ್ರಣಾಳಿಕೆ: ‘ಗ್ಯಾರಂಟಿ’ ಜತೆ ‘ಕೈ’ತುಂಬಾ ಭರವಸೆ

ಸಶಸ್ತ್ರ ತರಬೇತಿ ಶಿಬಿರ ಆಯೋಜನೆ ಆರೋಪ: ಪಿಎಫ್‌ಐ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ

ದೇಶದಾದ್ಯಂತ ಸಶಸ್ತ್ರ ತರಬೇತಿ ಶಿಬಿರ ಆಯೋಜಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಷ್ಟ್ರೀಯ ಸಮನ್ವಯಾಧಿಕಾರಿ ಇಬ್ರಾಹಿಂ ಪುತಾನಾತನಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2023, 14:48 IST
ಸಶಸ್ತ್ರ ತರಬೇತಿ ಶಿಬಿರ ಆಯೋಜನೆ ಆರೋಪ: ಪಿಎಫ್‌ಐ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ

ಪಿಎಫ್‌ಐ ಸಂಘಟನೆ ನನ್ನ ಹತ್ಯೆಗೂ ಸಂಚು ರೂಪಿಸಿತ್ತು: ಕೆ.ಎಸ್‌.ಈಶ್ವರಪ್ಪ

‘ಪಿಎಫ್‌ಐ ಸಂಘಟನೆ ನನ್ನ ಹತ್ಯೆಗೂ ಸಂಚು ರೂಪಿಸಿತ್ತು’ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 14 ಏಪ್ರಿಲ್ 2023, 9:24 IST
ಪಿಎಫ್‌ಐ ಸಂಘಟನೆ ನನ್ನ ಹತ್ಯೆಗೂ ಸಂಚು ರೂಪಿಸಿತ್ತು: ಕೆ.ಎಸ್‌.ಈಶ್ವರಪ್ಪ

ಪಿಎಂಎಲ್‌ಎ ಪ್ರಕರಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ

ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್‌ಐ) ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರೌಫ್‌ ಷರೀಫ್‌ ಅವರು ತಮ್ಮ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಪ್ರಕರಣವನ್ನು ಲಖನೌನಿಂದ ಕೇರಳದ ಎರ್ನಾಕುಲಂಗೆ ವರ್ಗಾಯಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.
Last Updated 11 ಏಪ್ರಿಲ್ 2023, 14:20 IST
ಪಿಎಂಎಲ್‌ಎ ಪ್ರಕರಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ
ADVERTISEMENT

ಗೋವಾದಲ್ಲಿ 32 ಪಿಎಫ್ಐ ಸದಸ್ಯರ ಬಂಧನ: ಸಿಎಂ ಪ್ರಮೋದ್ ಸಾವಂತ್

ಕೇಂದ್ರ ಸರ್ಕಾರವು ರ್‍ಯಾಡಿಕಲ್ ಇಸ್ಲಾಮಿಕ್ ಸಂಘಟನೆ ಮೇಲೆ ನಿಷೇಧ ಹೇರಿದ ನಂತರ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ 32 ಮಂದಿ ಸದಸ್ಯರನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
Last Updated 31 ಮಾರ್ಚ್ 2023, 16:04 IST
ಗೋವಾದಲ್ಲಿ 32 ಪಿಎಫ್ಐ ಸದಸ್ಯರ ಬಂಧನ: ಸಿಎಂ ಪ್ರಮೋದ್ ಸಾವಂತ್

ಪಿಎಫ್‌ಐ ಅಧ್ಯಕ್ಷ ಸೇರಿ 15 ಮಂದಿ ವಿರುದ್ಧ ಚಾರ್ಜ್‌ಶೀಟ್

ಸಾರ್ವಜನಿಕರ ಶಾಂತಿಗೆ ಭಂಗ ಹಾಗೂ ಕಾನೂನುಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ ಸೇರಿದಂತೆ 15 ಮಂದಿ ವಿರುದ್ಧ ಕೆ.ಜಿ.ಹಳ್ಳಿ ಠಾಣೆ ಪೊಲೀಸರು, ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಕ್ರಿಮಿನಲ್ ಸಂಚು (ಐಪಿಸಿ 120–ಬಿ), ರಾಷ್ಟ್ರದ ವಿರುದ್ಧ ಯುದ್ಧ (ಐಪಿಸಿ 121) ಹಾಗೂ ಎರಡು ಕೋಮುಗಳ ಮಧ್ಯೆ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153–ಎ) ಆರೋಪದಡಿ ಪಿಎಫ್‌ಐ ಕಾರ್ಯಕರ್ತರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
Last Updated 19 ಮಾರ್ಚ್ 2023, 19:16 IST
fallback

ಪಿಎಫ್‌ಐ: ಮತ್ತೆ 19 ಮಂದಿ ವಿರುದ್ಧ ದೋಷಾರೋಪ ಪಟ್ಟಿ

ದೇಶದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪನೆಗೆ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಐದನೇ ದೋಷಾರೋಪ ಪಟ್ಟಿ ಸಲ್ಲಿಸಿದೆ.
Last Updated 19 ಮಾರ್ಚ್ 2023, 10:54 IST
ಪಿಎಫ್‌ಐ: ಮತ್ತೆ 19 ಮಂದಿ ವಿರುದ್ಧ ದೋಷಾರೋಪ ಪಟ್ಟಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT