ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Pfizer vaccine

ADVERTISEMENT

ವಿಡಿಯೊ | ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿ ಹೋದ ಫೈಜರ್ ಸಿಇಒ

ಪತ್ರಕರ್ತರೊಬ್ಬರು ಕೋವಿಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೈಜರ್‌ ಫಾರ್ಮಾ ಕಂಪನಿಯ ಸಿಇಒ ಆಲ್ಬರ್ಟ್‌ ಬೌರ್ಲಾ ಓಡಿ ಹೋಗಿದ್ದಾರೆ.
Last Updated 20 ಜನವರಿ 2023, 9:50 IST
ವಿಡಿಯೊ | ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿ ಹೋದ ಫೈಜರ್ ಸಿಇಒ

5ರಿಂದ 11 ವರ್ಷದ ಮಕ್ಕಳಿಗೆ ಫೈಜರ್‌ ಲಸಿಕೆ: ನ್ಯೂಜಿಲೆಂಡ್‌ ಆರೋಗ್ಯ ಸಚಿವಾಲಯ

ವೆಲ್ಲಿಂಗ್‌ಟನ್‌: ಮಕ್ಕಳಿಗೆ ಫೈಜರ್‌ ಇಂಕ್‌ನ ಕೋವಿಡ್‌–19 ಲಸಿಕೆ ಹಾಕಲು ನ್ಯೂಜಿಲೆಂಡ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ಮೆಡ್‌ಸೆಫ್‌ ತಾತ್ಕಾಲಿಕ ಅನುಮತಿ ನೀಡಿದೆ. 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್‌ನ ಕೋವಿಡ್‌–19 ಲಸಿಕೆ ಹಾಕಲು ಅನುಮತಿ ನೀಡಿರುವ ಬಗ್ಗೆ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ಡೋಸ್‌ಗಳ ಮಕ್ಕಳ ಫೈಜರ್‌ ಲಸಿಕೆಗೆ ಅನುಮತಿ ನೀಡಿದ್ದು, ಕನಿಷ್ಠ 21 ದಿನಗಳ ಅಂತರದಲ್ಲಿ ಎರಡನೇ ಡೋಸ್‌ ಹಾಕಲು ತಿಳಿಸಲಾಗಿದೆ.
Last Updated 16 ಡಿಸೆಂಬರ್ 2021, 3:10 IST
5ರಿಂದ 11 ವರ್ಷದ ಮಕ್ಕಳಿಗೆ ಫೈಜರ್‌ ಲಸಿಕೆ: ನ್ಯೂಜಿಲೆಂಡ್‌ ಆರೋಗ್ಯ ಸಚಿವಾಲಯ

ಓಮೈಕ್ರಾನ್ ವಿರುದ್ಧವೂ ನಮ್ಮ ಮಾತ್ರೆ ಪರಿಣಾಮಕಾರಿ: ಫೈಜರ್

ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ಪ್ರಾಯೋಗಿಕ ಮಾತ್ರೆಗಳು, ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ವಿರುದ್ಧವೂ ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆ ಹೇಳಿದೆ.
Last Updated 15 ಡಿಸೆಂಬರ್ 2021, 2:20 IST
ಓಮೈಕ್ರಾನ್ ವಿರುದ್ಧವೂ ನಮ್ಮ ಮಾತ್ರೆ ಪರಿಣಾಮಕಾರಿ: ಫೈಜರ್

ಫೈಜರ್‌ ಲಸಿಕೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ– ಎಫ್‌ಡಿಎ ವರದಿ

ಆದರೆ ಸಂಸ್ಥೆಯ ವಿಮರ್ಶಕರು ಮಕ್ಕಳಿಗೆ ನೀಡಲು ಫೈಜರ್‌ ಲಸಿಕೆಗೆ ಮಾನ್ಯತೆ ನೀಡಲು ಅನುಮತಿ ನೀಡಿಲ್ಲ. ಅಂತಿಮ ತೀರ್ಮಾನಕ್ಕೆ ಮುನ್ನ ಸ್ವತಂತ್ರ ಸಲಹೆಗಾರರಿರುವ ತಜ್ಞರ ಸಮಿತಿಯ ಸಲಹೆಯನ್ನು ಪಡೆಯಲಿದೆ.
Last Updated 23 ಅಕ್ಟೋಬರ್ 2021, 6:42 IST
ಫೈಜರ್‌ ಲಸಿಕೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ– ಎಫ್‌ಡಿಎ ವರದಿ

ಮಕ್ಕಳ ಮೇಲೆ ಫೈಜರ್–ಬಯೋಎನ್‌ಟೆಕ್ ಕೋವಿಡ್‌ ಲಸಿಕೆ ಶೇ 90.7ರಷ್ಟು ಪರಿಣಾಮಕಾರಿ

5ರಿಂದ 11 ವರ್ಷದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಲ್ಲಿ ನಮ್ಮ ಕೋವಿಡ್–19 ಲಸಿಕೆಯು ಶೇ 90.7ರಷ್ಟು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಅಮೆರಿಕದ ಫೈಜರ್–ಬಯೋಎನ್‌ಟೆಕ್ ಕಂಪನಿ ಹೇಳಿಕೊಂಡಿದೆ.
Last Updated 22 ಅಕ್ಟೋಬರ್ 2021, 14:07 IST
ಮಕ್ಕಳ ಮೇಲೆ ಫೈಜರ್–ಬಯೋಎನ್‌ಟೆಕ್ ಕೋವಿಡ್‌ ಲಸಿಕೆ ಶೇ 90.7ರಷ್ಟು ಪರಿಣಾಮಕಾರಿ

ಫೈಜರ್‌ ಲಸಿಕೆ ಪಡೆದವರಲ್ಲಿ 6 ತಿಂಗಳ ಬಳಿಕ ಪ್ರತಿಕಾಯ ಕ್ಷೀಣ

ಅಮೆರಿಕದ ಬ್ರೌನ್ ಯೂನಿವರ್ಸಿಟಿ ಅಧ್ಯಯನದಲ್ಲಿ ಬಹಿರಂಗ
Last Updated 6 ಸೆಪ್ಟೆಂಬರ್ 2021, 11:26 IST
ಫೈಜರ್‌ ಲಸಿಕೆ ಪಡೆದವರಲ್ಲಿ 6 ತಿಂಗಳ ಬಳಿಕ ಪ್ರತಿಕಾಯ ಕ್ಷೀಣ

‘ಡೆಲ್ಟಾ ತಳಿ ವಿರುದ್ಧ ಫೈಝರ್, ಆಸ್ಟ್ರಾಜೆನೆಕಾ ಲಸಿಕೆ ಕಡಿಮೆ ಪರಿಣಾಮಕಾರಿ’

‘ಕೋವಿಡ್‌ ಸೋಂಕಿನ ಆಲ್ವಾ ತಳಿಗೆ ಹೋಲಿಸಿದರೆ ಫೈಝರ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ರೂಪಾಂತರ ತಳಿ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿವೆ’ ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದು ಹೇಳಿದೆ.
Last Updated 19 ಆಗಸ್ಟ್ 2021, 11:02 IST
‘ಡೆಲ್ಟಾ ತಳಿ ವಿರುದ್ಧ ಫೈಝರ್, ಆಸ್ಟ್ರಾಜೆನೆಕಾ ಲಸಿಕೆ ಕಡಿಮೆ ಪರಿಣಾಮಕಾರಿ’
ADVERTISEMENT

ಆರು ವಾರಗಳ ನಂತರ ಕುಗ್ಗುವ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯ: ಅಧ್ಯಯನ ವರದಿ

‘ಫೈಝರ್‌ ಮತ್ತು ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯವು ರೋಗ ನಿರೋಧಕ ಶಕ್ತಿಯು ಪೂರ್ಣಗೊಂಡ ಆರು ವಾರಗಳ ತರುವಾಯ ಕುಗ್ಗಲು ಆರಂಭವಾಗಲಿದ್ದು, 10 ವಾರಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಕಡಿಮೆ ಆಗಲಿದೆ’ ಎಂದು ಲಂಡನ್‌ನ ಲ್ಯಾನ್ಸೆಂಟ್‌ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿ ತಿಳಿಸಿದೆ.
Last Updated 27 ಜುಲೈ 2021, 13:49 IST
ಆರು ವಾರಗಳ ನಂತರ ಕುಗ್ಗುವ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯ: ಅಧ್ಯಯನ ವರದಿ

ಇಂಡೋನೇಷ್ಯಾದಲ್ಲಿ ಫೈಜರ್ ತುರ್ತು ಬಳಕೆಗೆ ಅನುಮೋದನೆ

ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ತುರ್ತು ಬಳಕೆಗಾಗಿ ಫೈಜರ್–​ಬಯೊಎನ್‌ಟೆಕ್ ಕೋವಿಡ್ -19 ಲಸಿಕೆಯನ್ನು ಇಂಡೋನೇಷ್ಯಾದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ (ಬಿಪಿಒಎಂ) ಅನುಮೋದಿಸಿದೆ.
Last Updated 15 ಜುಲೈ 2021, 9:34 IST
ಇಂಡೋನೇಷ್ಯಾದಲ್ಲಿ ಫೈಜರ್ ತುರ್ತು ಬಳಕೆಗೆ ಅನುಮೋದನೆ

ಬಡ ರಾಷ್ಟ್ರಗಳಿಗೆ ಫೈಜರ್‌ ಲಸಿಕೆಯ 50 ಕೋಟಿ ಡೋಸ್‌ ದೇಣಿಗೆ: ಬೈಡನ್‌ ನಿರ್ಧಾರ

ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ, ಆಫ್ರಿಕಾ ಒಕ್ಕೂಟಕ್ಕೆ ಫೈಜರ್‌ ಕಂಪನಿಯ ಕೋವಿಡ್‌ ಲಸಿಕೆಯ 50 ಕೋಟಿ ಡೋಸ್‌ಗಳನ್ನು ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಿರ್ಧರಿಸಿದ್ದಾರೆ.
Last Updated 10 ಜೂನ್ 2021, 8:31 IST
ಬಡ ರಾಷ್ಟ್ರಗಳಿಗೆ ಫೈಜರ್‌ ಲಸಿಕೆಯ 50 ಕೋಟಿ ಡೋಸ್‌ ದೇಣಿಗೆ: ಬೈಡನ್‌ ನಿರ್ಧಾರ
ADVERTISEMENT
ADVERTISEMENT
ADVERTISEMENT