ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pharmacy

ADVERTISEMENT

ನೋವು ನಿವಾರಕ ಮೆಫ್ಟಾಲ್ ಮಾತ್ರೆ ಸೇವನೆಯಿಂದ ಅಡ್ಡ ಪರಿಣಾಮ: ಐಪಿಸಿ ಎಚ್ಚರಿಕೆ

ಮೆಫ್ಟಾಲ್ ಮಾತ್ರೆ ಸೇವನೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಭಾರತೀಯ ಔಷಧಕೋಶ ಆಯೋಗ (ಐಪಿಸಿ) ಬಳಕೆದಾರರನ್ನು ಎಚ್ಚರಿಸಿದೆ.
Last Updated 8 ಡಿಸೆಂಬರ್ 2023, 7:22 IST
ನೋವು ನಿವಾರಕ ಮೆಫ್ಟಾಲ್ ಮಾತ್ರೆ ಸೇವನೆಯಿಂದ ಅಡ್ಡ ಪರಿಣಾಮ: ಐಪಿಸಿ ಎಚ್ಚರಿಕೆ

ಯೆನೆಪೋಯ: ಫಾರ್ಮಸಿ ಪದವಿ ಪ್ರದಾನ

ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಪದವಿ ಪ್ರದಾನ ಸಮಾರಂಭ ಈಚೆಗೆ ನಡೆಯಿತು. ಸುಮಾರು 160 ವಿದ್ಯಾರ್ಥಿಗಳು ಫಾರ್ಮಸಿ ಪದವಿ, ಡಿಪ್ಲೊಮಾ ಇನ್ ಫಾರ್ಮಸಿ ಪದವಿ ಪಡೆದರು.
Last Updated 18 ನವೆಂಬರ್ 2022, 5:24 IST
ಯೆನೆಪೋಯ: ಫಾರ್ಮಸಿ ಪದವಿ ಪ್ರದಾನ

ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗೆ ವಹಿಸಿ: ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ

ರೋಟರಿ ಮೈಸೂರು ಉತ್ತರ ವತಿಯಿಂದ ಜೆಎಲ್‌ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ, ಫಾರ್ಮಾಸಿಸ್ಟ್‌ ಎಂ.ನಿರಂಜನಮೂರ್ತಿ ಸ್ಮರಣಾರ್ಥ ಆಯೋಜಿಸಿದ್ದ ‘ರೋಟರಿ ಫಾರ್ಮಾಸಿಸ್ಟ್ ಹಾಗೂ ಕೆಮಿಸ್ಟ್ ಅವಾರ್ಡ್ - 2022’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
Last Updated 14 ಅಕ್ಟೋಬರ್ 2022, 15:53 IST
ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗೆ ವಹಿಸಿ: ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ

ಬೀದರ್: ಕರ್ನಾಟಕ ಫಾರ್ಮಸಿ ಕಾಲೇಜಿಗೆ 3 ರ‍್ಯಾಂಕ್

ಇಲ್ಲಿಯ ಕರ್ನಾಟಕ ಫಾರ್ಮಸಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಪಡೆದುಕೊಂಡಿದ್ದಾರೆ.
Last Updated 28 ಜನವರಿ 2022, 4:19 IST
fallback

ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಯ ಅರ್ಹತಾ ನಿಯಮಕ್ಕೆ ಕ್ಯಾಬಿನೆಟ್ ಅನುಮೋದನೆ

‘ರಾಜ್ಯದಲ್ಲಿ ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಲಾಗಿದ್ದು, ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 15 ಡಿಸೆಂಬರ್ 2021, 15:53 IST
ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಯ ಅರ್ಹತಾ ನಿಯಮಕ್ಕೆ ಕ್ಯಾಬಿನೆಟ್ ಅನುಮೋದನೆ

ಫಾರ್ಮಸಿ ಅಧಿಕಾರಿಗಳ ಜಿಲ್ಲಾ ಸಂಘಕ್ಕೆ ಆಯ್ಕೆ

ವಿಜಯಪುರ: ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘದ ವಿಜಯಪುರ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಬಸವನ ಬಾಗೇವಾಡಿ ತಾಲ್ಲೂಕು ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ ಮಲ್ಲಿಕಾರ್ಜುನ ಶಿರಮಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 27 ಸೆಪ್ಟೆಂಬರ್ 2021, 15:36 IST
fallback

ಸಂಜೆ 6ರವರೆಗೂ ಫಾರ್ಮಸಿ ಸೇವೆ ಲಭ್ಯ

ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ
Last Updated 30 ಮೇ 2021, 5:15 IST
ಸಂಜೆ 6ರವರೆಗೂ ಫಾರ್ಮಸಿ ಸೇವೆ ಲಭ್ಯ
ADVERTISEMENT

ಯಾದಗಿರಿಯಲ್ಲಿ 25 ಫಾರ್ಮಾ ಕಂಪೆನಿಗಳ ಸ್ಥಾಪನೆಗೆ ಅನುಮತಿ: ಶೆಟ್ಟರ್‌

ಉಡುಪಿ: ಯಾದಗಿರಿ ಜಿಲ್ಲೆಯಲ್ಲಿ ಕೆಐಎಡಿಬಿಯಿಂದ ಅಭಿವೃದ್ಧಿಪಡಿಸುತ್ತಿರುವ 4 ಸಾವಿರ ಎಕರೆ ಫಾರ್ಮಾ ಪಾರ್ಕ್‌ನಲ್ಲಿ ಹೈದರಾಬಾದ್‌ನ 25 ಫಾರ್ಮಾ ಕಂಪೆನಿಗಳಿಗೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
Last Updated 6 ನವೆಂಬರ್ 2020, 12:20 IST
ಯಾದಗಿರಿಯಲ್ಲಿ 25 ಫಾರ್ಮಾ ಕಂಪೆನಿಗಳ ಸ್ಥಾಪನೆಗೆ ಅನುಮತಿ: ಶೆಟ್ಟರ್‌

ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಆರಂಭಿಸಿದ ಅಮೆಜಾನ್

ಸಾಮಾನ್ಯ ಬಳಕೆ ಹಾಗೂ ವೈದ್ಯರ ಸೂಚನೆಯ ಮೇರೆಗೆ ತೆಗೆದುಕೊಳ್ಳುವ ಔಷಧಿಗಳು, ಆರೋಗ್ಯ ಸಂಬಂಧಿಸಿದ ಸಾಧನಗಳು ಹಾಗೂ ಭಾರತದ ಸಾಂಪ್ರದಾಯಿಕ ಗಿಡಮೂಲಿಕೆಗಳನ್ನು ಅಮೆಜಾನ್‌ ಫಾರ್ಮಸಿ ಪೂರೈಸುತ್ತಿದೆ.
Last Updated 14 ಆಗಸ್ಟ್ 2020, 13:57 IST
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಆರಂಭಿಸಿದ ಅಮೆಜಾನ್

‘ಔಷಧಗಳ ಮಾಹಿತಿ ಪಡೆದು ಸಹಕಾರ ನೀಡಬೇಕು’

ರಾಯಚೂರು: ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಅವಧಿಯಲ್ಲಿ ಔಷಧಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಸಮಾಜಕ್ಕೆ ಹಾಗೂ ರೋಗಿಗಳಿಗೆ ಸಹಕಾರ ಮಾಡಬೇಕು ಎಂದು ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಶ್ರೀನಿವಾಸ ಹೇಳಿದರು.
Last Updated 28 ಸೆಪ್ಟೆಂಬರ್ 2019, 14:19 IST
‘ಔಷಧಗಳ ಮಾಹಿತಿ ಪಡೆದು ಸಹಕಾರ ನೀಡಬೇಕು’
ADVERTISEMENT
ADVERTISEMENT
ADVERTISEMENT