ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Phone Pay

ADVERTISEMENT

ಫೋನ್‌ ಪೇಗೆ ನಟ ಸುದೀಪ್‌ ಧ್ವನಿ

ಹಣ ಪಾವತಿಸಲು ಬಳಸುವ ಫೋನ್‌ ಪೇ ಆ್ಯಪ್‌, ತನ್ನ ಸ್ಮಾರ್ಟ್‌ ಸ್ಪೀಕರ್‌ಗಳಲ್ಲಿ ನಟ ‘ಕಿಚ್ಚ’ ಸುದೀಪ್‌ ಅವರ ಧ್ವನಿಯನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ ಸುದೀಪ್‌ ಅವರ ಧ್ವನಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಲಿದೆ.
Last Updated 27 ಫೆಬ್ರುವರಿ 2024, 0:25 IST
ಫೋನ್‌ ಪೇಗೆ ನಟ ಸುದೀಪ್‌ ಧ್ವನಿ

Google Pay– PhonePe ಬಾಹುಳ್ಯ: ಲೋಕಸಭೆಯಲ್ಲಿ ಸಂಸದೆ ಸುಪ್ರಿಯಾ ಸುಳೆ ಅಸಮಾಧಾನ

ಗೂಗಲ್ ಪೇ ಮತ್ತು ಫೋನ್‌ ಪೇ ಅಂತಹ ವಿದೇಶಿ ಮೂಲದ ಯುಪಿಐ ಅಪ್ಲಿಕೇಶನ್‌ಗಳು ನಮಗೆ ಎಷ್ಟು ಸುರಕ್ಷಿತ ಎಂದು ಆತಂಕ
Last Updated 10 ಫೆಬ್ರುವರಿ 2024, 5:50 IST
Google Pay– PhonePe ಬಾಹುಳ್ಯ: ಲೋಕಸಭೆಯಲ್ಲಿ ಸಂಸದೆ ಸುಪ್ರಿಯಾ ಸುಳೆ ಅಸಮಾಧಾನ

ಷೇರು ಬ್ರೋಕಿಂಗ್‌ ಮಾರುಕಟ್ಟೆಗೆ ಫೋನ್‌ಪೆ ಪ್ರವೇಶ

ಯುಪಿಐ ಸೇರಿದಂತೆ ಹಲವು ಬಗೆಯ ಪಾವತಿ ಸೇವೆಗಳನ್ನು ನೀಡುವ ಫೋನ್‌ಪೆ ಕಂಪನಿಯು ‘ಷೇರ್‌ ಡಾಟ್‌ ಮಾರ್ಕೆಟ್‌’ ಬಿಡುಗಡೆ ಮಾಡುವ ಮೂಲಕ ಷೇರು ಬ್ರೋಕಿಂಗ್‌ ವಹಿವಾಟನ್ನು ಬುಧವಾರ ಪ್ರವೇಶಿಸಿದೆ.
Last Updated 30 ಆಗಸ್ಟ್ 2023, 12:21 IST
ಷೇರು ಬ್ರೋಕಿಂಗ್‌ ಮಾರುಕಟ್ಟೆಗೆ ಫೋನ್‌ಪೆ ಪ್ರವೇಶ

ಫೋನ್‌ಪೆ: ತಿಂಗಳ ಕಂತುಗಳ ಆರೋಗ್ಯ ವಿಮೆ

ಫೋನ್‌ಪೆ ಕಂಪನಿಯ ಅಂಗಸಂಸ್ಥೆಯಾಗಿರುವ ‘ಫೋನ್‌ಪೆ ಇನ್ಸುರೆನ್ಸ್ ಬ್ರೋಕಿಂಗ್‌ ಸರ್ವಿಸಸ್’, ಪ್ರಮುಖ ವಿಮಾ ಕಂಪನಿಗಳ ಜೊತೆ ಪಾಲುದಾರಿಕೆಯಲ್ಲಿ ಆರೋಗ್ಯ ವಿಮಾ ಸೇವೆಗಳನ್ನು ಒದಗಿಸಲು ಆರಂಭಿಸಿದೆ.
Last Updated 19 ಜುಲೈ 2023, 0:22 IST
ಫೋನ್‌ಪೆ: ತಿಂಗಳ ಕಂತುಗಳ ಆರೋಗ್ಯ ವಿಮೆ

PV Web Exclusive | UPI ಪಾವತಿಗೆ ಶುಲ್ಕ? RBIಗೆ ನಿಮ್ಮ ಅಭಿಪ್ರಾಯ ತಿಳಿಸಿ

ಗೂಗಲ್ ಪೇ, ಪೇಟಿಎಂ, ಫೋನ್‌ಪೇ ವಹಿವಾಟಿಗೆ ಶುಲ್ಕದ ಆತಂಕ
Last Updated 20 ಆಗಸ್ಟ್ 2022, 9:39 IST
PV Web Exclusive | UPI ಪಾವತಿಗೆ ಶುಲ್ಕ? RBIಗೆ ನಿಮ್ಮ ಅಭಿಪ್ರಾಯ ತಿಳಿಸಿ

ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ

ಜನರು ಹೆಚ್ಚು ಹೆಚ್ಚು ಆ್ಯಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ ಯುಪಿಐ, ಡಿಜಿಟಲ್ ವಾಲೆಟ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ - ಈ ಹೆಸರುಗಳು ಬಹುತೇಕರಿಗೆ ಗೊಂದಲ ಮೂಡಿಸಿವೆ. ಯಾವುದು ಉತ್ತಮ, ಯಾವುದು ಹೇಗೆ ಕೆಲಸ ನಿರ್ವಹಿಸುತ್ತದೆ, ಸುರಕ್ಷಿತವೇ ಎಂಬ ಆತಂಕ ಕೆಲವರಿಗೆ. ಹಾಗಿದ್ದರೆ ವಾಲೆಟ್ ಹಾಗೂ ಯುಪಿಐ - ಏನು ವ್ಯತ್ಯಾಸ? ತಿಳಿದುಕೊಳ್ಳೋಣ.
Last Updated 15 ಮಾರ್ಚ್ 2022, 11:30 IST
ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ

ಆನ್‌ಲೈನ್ ಪೇಮೆಂಟ್‌ನ UPI ಸೇವೆ ವ್ಯತ್ಯಯ: ಬಳಕೆದಾರರಿಗೆ ತೊಂದರೆ

ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಭಾನುವಾರ ಕೆಲವು ಹೊತ್ತು ಕಾರ್ಯನಿರ್ವಹಿಸಲಿಲ್ಲ.
Last Updated 9 ಜನವರಿ 2022, 13:55 IST
ಆನ್‌ಲೈನ್ ಪೇಮೆಂಟ್‌ನ UPI ಸೇವೆ ವ್ಯತ್ಯಯ: ಬಳಕೆದಾರರಿಗೆ ತೊಂದರೆ
ADVERTISEMENT

₹ 5 ಸಾವಿರ ಪಡೆಯಲು ₹ 3 ಲಕ್ಷ ಕಳೆದುಕೊಂಡ

ಫೋನ್‌ ಪೇ ಮೂಲಕ ಸಂದಾಯವಾಗದ ₹ 5 ಸಾವಿರವನ್ನು ವಾಪಸು ಪಡೆಯಲು ಹೋಗಿ ನಗರದ ನಿವಾಸಿಯೊಬ್ಬರು ₹ 3 ಲಕ್ಷ ಕಳೆದುಕೊಂಡಿದ್ದಾರೆ.
Last Updated 17 ಆಗಸ್ಟ್ 2021, 19:56 IST
₹ 5 ಸಾವಿರ ಪಡೆಯಲು ₹ 3 ಲಕ್ಷ ಕಳೆದುಕೊಂಡ

ಫೋನ್‌ಪೇ ಮೂಲಕ ಲಂಚ: ಮಾಹಿತಿ ಪಡೆಯುವಂತೆ ಹೈಕೋರ್ಟ್ ನಿರ್ದೇಶನ

ಫೋನ್‌ಪೇ ಮೂಲಕ ಪೊಲೀಸ್ ಕಾನ್‌ಸ್ಟೇಬಲ್‌ಗೆ ಹಣ ಪಾವತಿ ಮಾಡಿರುವ ಸಂಬಂಧ ಮಾಹಿತಿ ಪಡೆಯುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 13 ಫೆಬ್ರುವರಿ 2021, 18:47 IST
ಫೋನ್‌ಪೇ ಮೂಲಕ ಲಂಚ: ಮಾಹಿತಿ ಪಡೆಯುವಂತೆ  ಹೈಕೋರ್ಟ್ ನಿರ್ದೇಶನ

ಸುಲಿಗೆಗೆ ಪೇಟಿಎಂ, ಫೋನ್‌ ಪೇ ಬಳಕೆ!

ಪೊಲೀಸ್ ಭಾತ್ಮೀದಾರರಂತೆ ಬಂದ ದರೋಡೆಕೋರರು
Last Updated 8 ಡಿಸೆಂಬರ್ 2018, 18:47 IST
fallback
ADVERTISEMENT
ADVERTISEMENT
ADVERTISEMENT