ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Pink Ball Test

ADVERTISEMENT

ಸಂಪಾದಕೀಯ | ಹೊನಲು–ಬೆಳಕಿನ ಕ್ರಿಕೆಟ್‌: ಭರವಸೆ ಮೂಡಿಸಿದ ಬೆಂಗಳೂರು ಟೆಸ್ಟ್

ಚುಟುಕು ಕ್ರಿಕೆಟ್ ಭರಾಟೆಯಲ್ಲಿ ಮಿಂದೇಳುವ ಇಂದಿನ ಯುವಸಮೂಹವನ್ನು ಟೆಸ್ಟ್‌ನತ್ತ ಸೆಳೆಯಬೇಕಾದರೆ ಬ್ಯಾಟರ್ ಮತ್ತು ಬೌಲರ್‌ಗಳ ಸಾಮರ್ಥ್ಯ ಪ್ರದರ್ಶನಕ್ಕೆ ಸಮಾನ ಅವಕಾಶ ಕಲ್ಪಿಸಬೇಕು
Last Updated 15 ಮಾರ್ಚ್ 2022, 18:45 IST
ಸಂಪಾದಕೀಯ | ಹೊನಲು–ಬೆಳಕಿನ ಕ್ರಿಕೆಟ್‌: ಭರವಸೆ ಮೂಡಿಸಿದ ಬೆಂಗಳೂರು ಟೆಸ್ಟ್

PHOTOS | ಅಯ್ಯರ್, ಪಂತ್, ಬೂಮ್ರಾ, ಅಶ್ವಿನ್‌ಗೆ ಗೆಲುವಿನ 'ಶ್ರೇಯ'

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಪಿಂಕ್ ಬಾಲ್ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಭಾರತ 238 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
Last Updated 14 ಮಾರ್ಚ್ 2022, 13:35 IST
PHOTOS | ಅಯ್ಯರ್, ಪಂತ್, ಬೂಮ್ರಾ, ಅಶ್ವಿನ್‌ಗೆ ಗೆಲುವಿನ 'ಶ್ರೇಯ'
err

IND vs SL: ಭಾರತ 303/9 ಡಿಕ್ಲೇರ್; ಲಂಕಾ ಗೆಲುವಿಗೆ 447 ರನ್ ಗುರಿ

ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.
Last Updated 13 ಮಾರ್ಚ್ 2022, 16:14 IST
IND vs SL: ಭಾರತ 303/9 ಡಿಕ್ಲೇರ್; ಲಂಕಾ ಗೆಲುವಿಗೆ 447 ರನ್ ಗುರಿ

IND VS SL: 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕಪಿಲ್ ದೇವ್ ದಾಖಲೆ ಮುರಿದ ಪಂತ್

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ಅರ್ಧಶತಕ ಗಳಿಸಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಎಡಗೈ ವಿಕೆಟ್ ಕೀಪರ್ ರಿಷಭ್ ಪಂತ್ ಪಾತ್ರರಾಗಿದ್ದಾರೆ.
Last Updated 13 ಮಾರ್ಚ್ 2022, 13:10 IST
IND VS SL: 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕಪಿಲ್ ದೇವ್ ದಾಖಲೆ ಮುರಿದ ಪಂತ್

IND vs SL: ಲಂಕಾ ವಿರುದ್ಧ 5 ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ ಸ್ಮರಣೀಯ ಸಾಧನೆ

ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ತವರು ನೆಲದಲ್ಲಿ ಚೊಚ್ಚಲ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
Last Updated 13 ಮಾರ್ಚ್ 2022, 11:28 IST
IND vs SL: ಲಂಕಾ ವಿರುದ್ಧ 5 ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ ಸ್ಮರಣೀಯ ಸಾಧನೆ

IND vs SL: ಬೂಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಪಡೆ, 109 ರನ್‌ಗೆ ಅಲೌಟ್ 

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬೂಮ್ರಾ 5 ವಿಕೆಟ್ ಪಡೆದು ಮಿಂಚಿದ್ದಾರೆ.
Last Updated 13 ಮಾರ್ಚ್ 2022, 11:17 IST
IND vs SL: ಬೂಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಪಡೆ, 109 ರನ್‌ಗೆ ಅಲೌಟ್ 

IND vs SL: ಭಾರತ ತಿರುಗೇಟು; ಮೊದಲ ದಿನದಂತ್ಯಕ್ಕೆ ಲಂಕಾ 86/6

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಭಾರತ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
Last Updated 12 ಮಾರ್ಚ್ 2022, 16:15 IST
IND vs SL: ಭಾರತ ತಿರುಗೇಟು; ಮೊದಲ ದಿನದಂತ್ಯಕ್ಕೆ ಲಂಕಾ 86/6
ADVERTISEMENT

PHOTOS | ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್; ಶ್ರೇಯಸ್ ಅಯ್ಯರ್ ಅಮೋಘ ಆಟ

ಬೆಂಗಳೂರಿನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ 'ಪಿಂಕ್ ಬಾಲ್' ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಶನಿವಾರ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ, ಶ್ರೇಯಸ್ ಅಯ್ಯರ್ (92) ಅರ್ಧಶತಕದ ಹೊರತಾಗಿಯೂ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 12 ಮಾರ್ಚ್ 2022, 13:46 IST
PHOTOS | ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್; ಶ್ರೇಯಸ್ ಅಯ್ಯರ್ ಅಮೋಘ ಆಟ
err

IND vs SL: ಅಯ್ಯರ್ 92; ಭಾರತ 252ಕ್ಕೆ ಆಲೌಟ್

ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕದ (92) ಹೊರತಾಗಿಯೂ ಭಾರತ ತಂಡವು, ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ 59.1 ಓವರ್‌ಗಳಲ್ಲಿ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 12 ಮಾರ್ಚ್ 2022, 13:22 IST
IND vs SL: ಅಯ್ಯರ್ 92; ಭಾರತ 252ಕ್ಕೆ ಆಲೌಟ್

IND vs SL: ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್; ಭಾರತಕ್ಕೆ ಆರಂಭಿಕ ಆಘಾತ

ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತ ಆರಂಭಿಕ ಆಘಾತಕ್ಕೊಳಗಾಗಿದೆ.
Last Updated 12 ಮಾರ್ಚ್ 2022, 10:50 IST
IND vs SL: ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್; ಭಾರತಕ್ಕೆ ಆರಂಭಿಕ ಆಘಾತ
ADVERTISEMENT
ADVERTISEMENT
ADVERTISEMENT