ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Plantation methods

ADVERTISEMENT

ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಮನೆಯಂಗಳದಲ್ಲಿ ಕೈತೋಟವಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಮನೆಯ ಸುತ್ತ ಮರ- ಗಿಡಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನೆ ಒಳಾಂಗಣದಲ್ಲಿ ಹೂವು- ಅಲಂಕಾರಿಕ ಗಿಡಗಳಿದ್ದರೆ ಮನೆಯೂ ತಂಪಾಗಿ ಅಹ್ಲಾದಕರವಾಗಿರುತ್ತದೆ‌. ಹಾಗಾದರೆ, ಮನೆಯೊಳಾಂಗಣ ತಂಪಾಗಿಡುವ ಹೂವಿನ ಗಿಡಗಳಾವುವು ? ಅವುಗಳನ್ನು ಬೆಳೆಸುವುದು ಹೇಗೆ ? ಎಲ್ಲಿ ಜೋಡಿಸುವುದು‌‌ – ತಿಳಿಯೋಣ ಬನ್ನಿ.
Last Updated 14 ಏಪ್ರಿಲ್ 2023, 19:30 IST
ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಸಂಗತ: ಕಾಡಿನ ಕಳೆಗುಂದಿಸೀತು ವೃಕ್ಷಕಳೆ

ಆರ್ಥಿಕ ಲಾಭವನ್ನೇ ನೆಚ್ಚಿಕೊಳ್ಳುವ ಸರ್ಕಾರಗಳು, ಪರಿಸರಕ್ಕೆ ಮಾರಕ ಎಂದು ತಿಳಿದಿದ್ದರೂ ನೆಡುತೋಪುಗಳಿಗೆ ಉತ್ತೇಜನ ನೀಡುತ್ತಲೇ ಬಂದಿರುವುದು ದುರದೃಷ್ಟಕರ
Last Updated 20 ಸೆಪ್ಟೆಂಬರ್ 2020, 19:31 IST
ಸಂಗತ: ಕಾಡಿನ ಕಳೆಗುಂದಿಸೀತು ವೃಕ್ಷಕಳೆ

ಪ್ರೊಟ್ರೇನಲ್ಲಿ ಅರಿಸಿನ ಸಸಿ ಉತ್ಪಾದನೆ

ಸಾಂಪ್ರದಾಯಿಕ ಪದ್ಧತಿಗಿಂತ ಪ್ರೊಟ್ರೇ ವಿಧಾನದಲ್ಲಿ ಅರಿಸಿನ ಸಸಿಗಳನ್ನು ಬೆಳೆಸುವುದರಿಂದ ಬಿತ್ತನೆ ಗಡ್ಡೆಗಳಲ್ಲಿ ಉಳಿತಾಯವಾಗುತ್ತದೆ. ಶ್ರಮ, ಖರ್ಚು ಕಡಿಮೆಯಾಗಿ ಉತ್ತಮ ಇಳುವರಿ ‍ಪಡೆಯಲು ಸಾಧ್ಯವಾಗುತ್ತದೆ.
Last Updated 20 ಆಗಸ್ಟ್ 2018, 19:30 IST
ಪ್ರೊಟ್ರೇನಲ್ಲಿ ಅರಿಸಿನ ಸಸಿ ಉತ್ಪಾದನೆ
ADVERTISEMENT
ADVERTISEMENT
ADVERTISEMENT
ADVERTISEMENT