ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

playground

ADVERTISEMENT

ಕಲಬುರಗಿ | ಫಿಫಾ ಮನ್ನಣೆಯ ಫುಟ್‌ಬಾಲ್‌ ಅಂಗಣ ನಿರ್ಮಾಣ

ಫಿಫಾದಿಂದ ಮಾನ್ಯತೆ ಪಡೆದ ಸಿಂಥೆಟಿಕ್‌ ಟರ್ಫ್‌ ಫುಟ್‌ಬಾಲ್‌ ಅಂಗಣ ನಗರದಲ್ಲಿ ನಿರ್ಮಾಣವಾಗಿದ್ದು, ಜಿಲ್ಲೆಯ ಫುಟ್‌ಬಾಲ್‌ ಪ್ರಿಯರಲ್ಲಿ ಸಂತಸ ಮನೆಮಾಡಿದೆ. ಇದು ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ.
Last Updated 6 ನವೆಂಬರ್ 2023, 5:46 IST
ಕಲಬುರಗಿ | ಫಿಫಾ ಮನ್ನಣೆಯ ಫುಟ್‌ಬಾಲ್‌ ಅಂಗಣ ನಿರ್ಮಾಣ

ಆನೇಕಲ್‌: ಮಳೆ ಬಂದಾಗ ಕೆರೆಯಾಗುವ ಕ್ರೀಡಾಂಗಣ

ಆನೇಕಲ್ ಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ, ಉದ್ಯಾನವನ ಪ್ರಾಥಮಿಕ ಆದ್ಯತೆಯಾಗಿದೆ. ಆದರೆ ಆನೇಕಲ್‌ನ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಪಟ್ಟಣದ ಎಎಸ್‌ಬಿ ಕಾಲೇಜು ಮುಂಭಾಗದ ಹೊಸ ಮಾಧ್ಯಮಿಕ ಶಾಲೆಯ ಮೈದಾನದಲ್ಲಿ ಸೌಲಭ್ಯಗಳ ಕೊರತೆಯ ನಡುವೆಯೂ ಕ್ರೀಡೆ, ಕರಾಟೆ, ವಾಯು ವಿಹಾರ ನಡೆಸುತ್ತಿದ್ದಾರೆ.
Last Updated 11 ಜೂನ್ 2023, 23:30 IST
ಆನೇಕಲ್‌: ಮಳೆ ಬಂದಾಗ ಕೆರೆಯಾಗುವ ಕ್ರೀಡಾಂಗಣ

ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ: ಸುಪ್ರೀಂಕೋರ್ಟ್‌

‘ಶಾಲೆಯಲ್ಲಿ ಆಟದ ಮೈದಾನವೇ ಇಲ್ಲ. ಶಾಲೆ ಸುತ್ತ ಅನಧಿಕೃತ ಕಟ್ಟಡಗಳಿವೆ. ಶಾಲೆ ಮತ್ತು ಆಟದ ಮೈದಾನಕ್ಕೆಂದು ಮೀಸಲಿಡಲಾಗಿದ್ದ ಭೂಮಿಯನ್ನು ಅತಿಕ್ರಮಣದಾರರು ಸಕ್ರಮ ಮಾಡಿಕೊಳ್ಳಲು ಹೈಕೋರ್ಟ್‌ ನಿರ್ದೇಶನ ನೀಡುವಂತಿಲ್ಲ. ಆಟದ ಮೈದಾನವಿಲ್ಲದೆ ಶಾಲೆ ಇಲ್ಲ. ಶಾಲೆಯಲ್ಲಿ ಒಳ್ಳೆಯ ಪರಿಸರವನ್ನು ಕೇಳುವುದು ಅಲ್ಲಿ ಓದುವ ವಿದ್ಯಾರ್ಥಿಗಳ ಹಕ್ಕು’ ಎಂದು ಹೇಳಿತು.
Last Updated 3 ಮಾರ್ಚ್ 2023, 19:30 IST
ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ: ಸುಪ್ರೀಂಕೋರ್ಟ್‌

ಮುಗಿಯದ ಕಾಮಗಾರಿ: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಟವಿಲ್ಲ!

ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿ l ತಪ್ಪದ ವಾಣಿಜ್ಯ ಚಟುವಟಿಕೆ
Last Updated 20 ಜನವರಿ 2023, 23:00 IST
ಮುಗಿಯದ ಕಾಮಗಾರಿ: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಟವಿಲ್ಲ!

ಆರ್‌ಆರ್‌ ನಗರ: ಆಟದ ಮೈದಾನ ಉಳಿವಿಗೆ ಹೋರಾಟ

ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ
Last Updated 13 ನವೆಂಬರ್ 2022, 20:45 IST
ಆರ್‌ಆರ್‌ ನಗರ: ಆಟದ ಮೈದಾನ ಉಳಿವಿಗೆ ಹೋರಾಟ

ಕುರುಚಲು ಕಾಡಿನಂತಾದ ಸಂತೇಬೆನ್ನೂರು ಕಾಲೇಜು ಆಟದ ಮೈದಾನ

ಸಂಬಂಧಪಟ್ಟವರು ಗಮನಹರಿಸಲು ಮನವಿ
Last Updated 6 ಆಗಸ್ಟ್ 2021, 2:47 IST
ಕುರುಚಲು ಕಾಡಿನಂತಾದ ಸಂತೇಬೆನ್ನೂರು ಕಾಲೇಜು ಆಟದ ಮೈದಾನ

ಆಟದ ಮೈದಾನ ಇನ್ನೂ ಬಾಡಿಗೆಗಿದೆ!

ಕ್ರೀಡಾ ಚಟುವಟಿಕೆಗಳಿಗೆ ಮೀಸಲಾಗಬೇಕಿದ್ದ ಚಂದ್ರಗುಪ್ತ ಮೌರ್ಯ (ಶಾಲಿನಿ) ಆಟದ ಮೈದಾನ ಖಾಸಗಿ ಕಾರ್ಯಕ್ರಮಗಳ ವೇದಿಕೆಯಾಗಿ ಬದಲಾಗಿದೆ. ಇದರಿಂದ ಮಕ್ಕಳು ಹಾಗೂ ಕ್ರೀಡಾಪಟುಗಳು ತೊಂದರೆ ಅನುಭವಿಸುತ್ತಿದ್ದಾರೆ.
Last Updated 17 ಡಿಸೆಂಬರ್ 2018, 20:00 IST
ಆಟದ ಮೈದಾನ ಇನ್ನೂ ಬಾಡಿಗೆಗಿದೆ!
ADVERTISEMENT
ADVERTISEMENT
ADVERTISEMENT
ADVERTISEMENT