ಗುರುವಾರ, 3 ಜುಲೈ 2025
×
ADVERTISEMENT

Pneumonia

ADVERTISEMENT

ನ್ಯುಮೋನಿಯಾ ಜಾಗೃತಿ ಪೋಸ್ಟರ್ ಬಿಡುಗಡೆ

‘ನ್ಯುಮೋನಿಯಾ ಸೋಂಕಿನಿಂದ ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮರಣ ಹೊಂದುವವರ ಪ್ರಮಾಣ ಕಡಿಮೆ ಮಾಡುವುದು ನ್ಯುಮೋನಿಯಾ ಜಾಗೃತಿ ಕಾರ್ಯಕ್ರಮದ ಉದ್ದೇಶ’ ಎಂದು ಜಿಲ್ಲಾಧಿಕಾರಿ ನಿತೀಶ ಕೆ. ಹೇಳಿದರು.
Last Updated 29 ನವೆಂಬರ್ 2024, 15:57 IST
fallback

ಪಾಕಿಸ್ತಾನದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಸಾವು

ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ.
Last Updated 27 ಜನವರಿ 2024, 5:45 IST
ಪಾಕಿಸ್ತಾನದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಸಾವು

ಚೀನಾದಲ್ಲಿ ನ್ಯುಮೋನಿಯಾ: ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಸನ್ನದ್ಧ ಸ್ಥಿತಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
Last Updated 28 ನವೆಂಬರ್ 2023, 22:40 IST
ಚೀನಾದಲ್ಲಿ ನ್ಯುಮೋನಿಯಾ: ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಚೀನಾ | ಮಕ್ಕಳಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ: ಆಸ್ಪತ್ರೆಗಳು ಭರ್ತಿ

ಕೋವಿಡ್‌ 19 ಬಳಿಕ ಚೀನಾದಲ್ಲಿ ಇನ್ನೂ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಲೇ ಇದೆ. ಇದೀಗ ಹೊಸದಾಗಿ ಶಿಕ್ಷಣ ಸಂಸ್ಥೆಗಳ ಮೂಲಕ ನಿಗೂಢ ನ್ಯುಮೋನಿಯಾ ಕಾಯಿಲೆ ಏಕಾಏಕಿ ವ್ಯಾಪಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 23 ನವೆಂಬರ್ 2023, 10:59 IST
ಚೀನಾ | ಮಕ್ಕಳಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ: ಆಸ್ಪತ್ರೆಗಳು ಭರ್ತಿ

ಲಲಿತ್‌ ಮೋದಿಗೆ ಅನಾರೋಗ್ಯ: ಜೀವ ರಕ್ಷಕ ಸಾಧನದ ಬೆಂಬಲದಲ್ಲಿ IPL ಮಾಜಿ ಅಧ್ಯಕ್ಷ

ಏರ್ ಆ್ಯಂಬುಲೆನ್ಸ್‌ನಲ್ಲಿ ಮೆಕ್ಸಿಕೋದಿಂದ ಲಂಡನ್‌ಗೆ ಬಂದ ಲಲಿತ್‌ ಮೋದಿ
Last Updated 14 ಜನವರಿ 2023, 6:28 IST
ಲಲಿತ್‌ ಮೋದಿಗೆ ಅನಾರೋಗ್ಯ: ಜೀವ ರಕ್ಷಕ ಸಾಧನದ ಬೆಂಬಲದಲ್ಲಿ IPL ಮಾಜಿ ಅಧ್ಯಕ್ಷ

ಶೇ 20 ರಷ್ಟು ಮಕ್ಕಳಿಗೆ ನ್ಯೂಮೋನಿಯಾ: ಡಿಸಿ

ನ್ಯೂಮೋನಿಯಾ ಯಶಸ್ವಿಯಾಗಿ ತಟಸ್ಥಗೊಳಿಸುವಿಕೆ: ತರಬೇತಿ ಕಾರ್ಯಾಗಾರ
Last Updated 5 ನವೆಂಬರ್ 2022, 14:13 IST
ಶೇ 20 ರಷ್ಟು ಮಕ್ಕಳಿಗೆ ನ್ಯೂಮೋನಿಯಾ: ಡಿಸಿ

ರಾಮನಗರ: ನ್ಯುಮೊನಿಯಾ ತಡೆಗೆ ಲಸಿಕೆ ಮದ್ದು

ಚುಚ್ಚುಮದ್ದು ಅಭಿಯಾನ: ಆರೋಗ್ಯ ಇಲಾಖೆಯಿಂದ ಕಾರ್ಯಾಗಾರ
Last Updated 9 ಆಗಸ್ಟ್ 2021, 3:45 IST
ರಾಮನಗರ: ನ್ಯುಮೊನಿಯಾ ತಡೆಗೆ ಲಸಿಕೆ ಮದ್ದು
ADVERTISEMENT

ಮಿಲ್ಖಾಸಿಂಗ್ ಆರೋಗ್ಯ ಸ್ಥಿರ: ಪತ್ನಿಗೆ ಕೋವಿಡ್ ನ್ಯುಮೊನಿಯಾ

ಕೋವಿಡ್ ಸೋಂಕಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ.
Last Updated 26 ಮೇ 2021, 18:10 IST
ಮಿಲ್ಖಾಸಿಂಗ್ ಆರೋಗ್ಯ ಸ್ಥಿರ: ಪತ್ನಿಗೆ ಕೋವಿಡ್ ನ್ಯುಮೊನಿಯಾ

ಫ್ಯಾಕ್ಟ್ ಚೆಕ್: ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದೇ?

‘ನ್ಯುಮೋನಿಯಾ ಚುಚ್ಚುಮದ್ದು, ನ್ಯುಮೋನಿಯಾವನ್ನು ಮಾತ್ರ ತಡೆಯುವ ಸಾಮರ್ಥ್ಯ ಹೊಂದಿದೆ. ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದು ಎಂಬುದರ ಕುರಿತಾಗಿ ಯಾವುದೇ ಸಂಶೋಧನೆ ನಡೆದಿಲ್ಲ ಮತ್ತು ಇದು ಸಾಬೀತಾಗಿಲ್ಲ.’
Last Updated 21 ಮೇ 2021, 19:30 IST
ಫ್ಯಾಕ್ಟ್ ಚೆಕ್: ನ್ಯುಮೋನಿಯಾ ಚುಚ್ಚುಮದ್ದು ಪಡೆಯುವುದರಿಂದ ಕೋವಿಡ್‌ ತಡೆಯಬಹುದೇ?

ಉಳ್ಳಾಲ: ಪತಿ‌ ಮೃತಪಟ್ಟ ಎರಡು ಗಂಟೆಯಲ್ಲೇ ಪತ್ನಿ ಸಾವು

ಉಳ್ಳಾಲ: ಪತಿ‌ ಮೃತಪಟ್ಟ ಎರಡು ಗಂಟೆಗಳಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಮೃತಪಟ್ಟ ದಂಪತಿಯಾಗಿದ್ದಾರೆ.
Last Updated 29 ಏಪ್ರಿಲ್ 2021, 8:31 IST
ಉಳ್ಳಾಲ: ಪತಿ‌ ಮೃತಪಟ್ಟ ಎರಡು ಗಂಟೆಯಲ್ಲೇ ಪತ್ನಿ ಸಾವು
ADVERTISEMENT
ADVERTISEMENT
ADVERTISEMENT