ಉರ್ದು ಸಾಹಿತ್ಯ: 56ನೇ ಶಂಕರ್ ಶಾದ್ ಮುಷೈರಾದಲ್ಲಿ ಜಾವೇದ್ ಅಖ್ತರ್, ಬರೇಲ್ವಿ ಭಾಗಿ
Urdu Mushaira: ‘56ನೇ ಶಂಕರ್ ಶಾದ್ ಮುಷೈರಾ’ದಲ್ಲಿ ಜಾವೇದ್ ಅಖ್ತರ್, ವಸೀಮ್ ಬರೇಲ್ವಿ, ಮೀರುತಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಉರ್ದು ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕಾಪಾಡಲು ದೆಹಲಿಯಲ್ಲಿ ಏ. 5ರಂದು ಈ ಕಾರ್ಯಕ್ರಮ ಆಯೋಜನೆಗೊಂಡಿದೆ.Last Updated 31 ಮಾರ್ಚ್ 2025, 14:31 IST