ಬಾಲಕರ ಆಸೆ ಈಡೇರಿಕೆ: ಪೊಲೀಸ್ ‘ಠಾಣಾಧಿಕಾರಿ’ ಆದ ಮಕ್ಕಳು
ಖಾಕಿ ಸಮವಸ್ತ್ರ ಧರಿಸಿ, ಸೊಂಟದಲ್ಲಿ ಪಿಸ್ತೂಲ್ ಹಾಗೂ ಕೈಯಲ್ಲಿ ವಾಕಿಟಾಕಿ ಹಿಡಿದು ಕೋರಮಂಗಲ ಠಾಣೆಗೆ ಬಂದ ಇಬ್ಬರು ಮಕ್ಕಳು, ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಸೆಲ್ಯೂಟ್ ಮಾಡಿಸಿಕೊಂಡರು. ಇನ್ಸ್ಪೆಕ್ಟರ್ ಕುರ್ಚಿಯಲ್ಲಿ ಕುಳಿತು ಠಾಣಾಧಿಕಾರಿ ಆಗಿ ಒಂದು ದಿನ ಅಧಿಕಾರ ಚಲಾಯಿಸಿದರು.Last Updated 21 ಜುಲೈ 2022, 14:35 IST