ಗುರುವಾರ, 3 ಜುಲೈ 2025
×
ADVERTISEMENT

Police security

ADVERTISEMENT

ಸುಹಾಸ್ ಶೆಟ್ಟಿ ಮೃತದೇಹ ಮೆರವಣಿಗೆ: ಬಿ.ಸಿ.ರೋಡ್‌ನಲ್ಲಿ ಬಿಗಿ ಬಂದೋಬಸ್ತ್

ಬಜಪೆಯಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿ ಮೃತ ದೇಹ ಕೊಂಡೊಯ್ಯುವ ಮಾರ್ಗದಲ್ಲಿ ಬಿ.ಸಿ ರೋಡ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿದೆ.
Last Updated 2 ಮೇ 2025, 6:29 IST
ಸುಹಾಸ್ ಶೆಟ್ಟಿ ಮೃತದೇಹ ಮೆರವಣಿಗೆ: ಬಿ.ಸಿ.ರೋಡ್‌ನಲ್ಲಿ ಬಿಗಿ ಬಂದೋಬಸ್ತ್

ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿರುವ ಹಿನ್ನೆಲೆ ‘ಡಿಸ್ಕವರಿ’ ಚಾನೆಲ್‌ನ ಸಿಬ್ಬಂದಿ ಮತ್ತು ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
Last Updated 6 ಫೆಬ್ರುವರಿ 2025, 9:43 IST
ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

ಮೈಸೂರು ದಸರಾ | ಹೆಚ್ಚಿದ ಭದ್ರತೆಯ ಹೊರೆ; ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಮನವಿ

ದಸರಾ ಕಾರ್ಯಕ್ರಮಗಳ ಸಂಖ್ಯೆ ಹಾಗೂ ವ್ಯಾಪ್ತಿ ಹೆಚ್ಚಿರುವುದು ನಗರ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಗೆ ಹೊಸ ಹೊರೆಯಾಗಿ ಪರಿಣಮಿಸಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಭದ್ರತಾ ವ್ಯವಸ್ಥೆಯಲ್ಲಿ ಹೊಸ ಮಾರ್ಪಾಡು ತರುತ್ತಿವೆ.
Last Updated 28 ಸೆಪ್ಟೆಂಬರ್ 2024, 6:39 IST
ಮೈಸೂರು ದಸರಾ | ಹೆಚ್ಚಿದ ಭದ್ರತೆಯ ಹೊರೆ; ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಮನವಿ

ರಾಮಮಂದಿರ ಉದ್ಘಾಟನೆ: ಬೆಂಗಳೂರು ಸೇರಿ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ

ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 21 ಜನವರಿ 2024, 15:30 IST
ರಾಮಮಂದಿರ ಉದ್ಘಾಟನೆ: ಬೆಂಗಳೂರು ಸೇರಿ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ

Rajasthan Election 2023: ಮತದಾನ ಆರಂಭ, ಪೊಲೀಸ್‌ ಬಿಗಿ ಭದ್ರತೆ

ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
Last Updated 25 ನವೆಂಬರ್ 2023, 2:38 IST
Rajasthan Election 2023: ಮತದಾನ ಆರಂಭ, ಪೊಲೀಸ್‌ ಬಿಗಿ ಭದ್ರತೆ

ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣ: 17 ಜನರ ಬಂಧನ

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನ್ನು ಬಂಧಿಸಲಾಗಿದೆ.
Last Updated 18 ಏಪ್ರಿಲ್ 2023, 1:57 IST
ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣ: 17 ಜನರ ಬಂಧನ

ಶನಿವಾರಸಂತೆ: ಎರಡು ಕೋಮಿನ ಯುವಕರ ನಡುವೆ ಗಲಾಟೆ, ಬಿಗುವಿನ ವಾತಾವರಣ

ಶನಿವಾರಸಂತೆ ಪಟ್ಟಣದಲ್ಲಿ ಮಂಗಳವಾರ ಸಂಜೆ ಎರಡು ಕೋಮಿನ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
Last Updated 19 ಏಪ್ರಿಲ್ 2022, 16:21 IST
ಶನಿವಾರಸಂತೆ: ಎರಡು ಕೋಮಿನ ಯುವಕರ ನಡುವೆ ಗಲಾಟೆ, ಬಿಗುವಿನ ವಾತಾವರಣ
ADVERTISEMENT

ವಿಜಯನಗರ | ಹಿಜಾಬ್‌ ವಿವಾದ: ಕಾಲೇಜುಗಳಿಗೆ ಪೊಲೀಸ್‌ ಬಂದೋಬಸ್ತ್‌ –ಎಸ್‌ಪಿ

‘ಹಿಜಾಬ್‌–ಕೇಸರಿ ಶಾಲಿನ ವಿವಾದದ ನಂತರ ಮುಚ್ಚಿದ್ದ ಕಾಲೇಜುಗಳು ಬುಧವಾರ (ಫೆ.16) ಪುನಃ ಆರಂಭಗೊಳ್ಳಲಿದ್ದು, ಎಲ್ಲ ಕಾಲೇಜುಗಳಿಗೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದರು.
Last Updated 15 ಫೆಬ್ರುವರಿ 2022, 12:38 IST
ವಿಜಯನಗರ | ಹಿಜಾಬ್‌ ವಿವಾದ: ಕಾಲೇಜುಗಳಿಗೆ ಪೊಲೀಸ್‌ ಬಂದೋಬಸ್ತ್‌ –ಎಸ್‌ಪಿ

ಪೊಲೀಸ್‌ ಭದ್ರತೆಯಲ್ಲಿ ಬಸ್‌ ಸಂಚಾರ ಆರಂಭ

ದೊಡ್ಡಬಳ್ಳಾಪುರದಿಂದ ಬೆಂಗಳೂರು ಹಾಗೂ ವಿವಿಧ ಸ್ಥಳಗಳಿಗೆ ಪೊಲೀಸ್‌ ಭದ್ರತೆಯೊಂದಿಗೆ ಬಸ್‌ಗಳು ಸಂಚಾರ ಆರಂಭಿಸಿವೆ.
Last Updated 16 ಏಪ್ರಿಲ್ 2021, 5:41 IST
ಪೊಲೀಸ್‌ ಭದ್ರತೆಯಲ್ಲಿ ಬಸ್‌ ಸಂಚಾರ ಆರಂಭ

2019ರಲ್ಲಿ ದೇಶದಲ್ಲಿ 19,467 ಜನರಿಗೆ ಪೊಲೀಸ್‌ ಭದ್ರತೆ

ಅನುಮೋದಿತ ಸಿಬ್ಬಂದಿಗಿಂತಲೂ ಹೆಚ್ಚಿನ ಸಿಬ್ಬಂದಿ ನಿಯೋಜನೆ
Last Updated 31 ಡಿಸೆಂಬರ್ 2020, 15:10 IST
2019ರಲ್ಲಿ ದೇಶದಲ್ಲಿ 19,467 ಜನರಿಗೆ ಪೊಲೀಸ್‌ ಭದ್ರತೆ
ADVERTISEMENT
ADVERTISEMENT
ADVERTISEMENT