ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

police sub-inspector

ADVERTISEMENT

ನೂಹ್‌: ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಅಧಿಕಾರಿ ಹೃದಯಾಘಾತದಿಂದ ಸಾವು

ಹರಿಯಾಣದ ನೂಹ್‌ನಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಬ್ರಿಜ್‌ ಮಂಡಲ್‌ ಯಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 28 ಆಗಸ್ಟ್ 2023, 11:41 IST
ನೂಹ್‌: ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಅಧಿಕಾರಿ ಹೃದಯಾಘಾತದಿಂದ ಸಾವು

ಹರಿಯಾಣ ಡಿಎಸ್​ಪಿ ಮಾದರಿಯಲ್ಲೇ ಜಾರ್ಖಂಡ್​ ಮಹಿಳಾ ಪಿಎಸ್​ಐ ಹತ್ಯೆ?: ಆರೋಪಿ ಬಂಧನ

ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್‌ಪಿಯೊಬ್ಬರ ಮೇಲೆ ಟ್ರಕ್‌ ಹರಿಸಿ ಹತ್ಯೆ ಮಾಡಿದ ಬೆನ್ನಲ್ಲೇ ಅಂತಹದೇ ಮತ್ತೊಂದು ಕೃತ್ಯ ಜಾರ್ಖಂಡ್​ನಲ್ಲಿ ವರದಿಯಾಗಿದೆ.
Last Updated 20 ಜುಲೈ 2022, 5:06 IST
ಹರಿಯಾಣ ಡಿಎಸ್​ಪಿ ಮಾದರಿಯಲ್ಲೇ ಜಾರ್ಖಂಡ್​ ಮಹಿಳಾ ಪಿಎಸ್​ಐ ಹತ್ಯೆ?: ಆರೋಪಿ ಬಂಧನ

Fact Check | ಪ. ಬಂಗಾಳದಲ್ಲಿ ಮುಸ್ಲಿಮರೇ ಆಯ್ಕೆ, ಮಿನಿ ಪಾಕಿಸ್ತಾನ ಸೃಷ್ಟಿ?

‘ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ನೇಮಕಾತಿಯಲ್ಲಿ ಬಹುತೇಕ ಮುಸ್ಲಿಮರೇ ಆಯ್ಕೆಯಾಗಿದ್ದಾರೆ. ಈ ಪಟ್ಟಿಯನ್ನು ನೋಡಿ, ಆಯ್ಕೆಯಾದ ಮೊದಲ 50 ಮಂದಿ ಮುಸ್ಲಿಮರೇ ಆಗಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪೋಸ್ಟ್‌ ಜತೆಗೆ ಆಯ್ಕೆ ಪಟ್ಟಿಯನ್ನೂ ಹಂಚಿಕೊಳ್ಳಲಾಗಿದೆ.
Last Updated 22 ಜೂನ್ 2021, 19:45 IST
Fact Check | ಪ. ಬಂಗಾಳದಲ್ಲಿ ಮುಸ್ಲಿಮರೇ ಆಯ್ಕೆ, ಮಿನಿ ಪಾಕಿಸ್ತಾನ ಸೃಷ್ಟಿ?

ಎಸ್‌ಐ ಕೊಲೆಗೆ ಯತ್ನ; ಆರೋಪಿ ಬಂಧನ

ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಪ್ರೊಬೇಷನರಿ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸರ್ಪುದ್ದೀನ್ ಎಂಬುವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಆರೋಪಿ ಉದಯ್‌ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ‘ಭಾನುವಾರ ಮಧ್ಯಾಹ್ನ 2.15ರ ಸುಮಾರಿಗೆ ಈ ಘಟನೆ ನಡೆದಿದೆ. ಸರ್ಪುದ್ದೀನ್ ನೀಡಿರುವ ದೂರು ಆಧರಿಸಿ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.
Last Updated 8 ನವೆಂಬರ್ 2020, 22:56 IST
ಎಸ್‌ಐ ಕೊಲೆಗೆ ಯತ್ನ; ಆರೋಪಿ ಬಂಧನ

ವರ್ಗಾವಣೆ ಖಂಡಿಸಿ ಪ್ರತಿಭಟನೆ: 65 ಕಿ.ಮೀ ಓಡಿ ಆಸ್ಪತ್ರೆ ಸೇರಿದ ಇನ್ಸ್‌ಪೆಕ್ಟರ್‌ 

ವರ್ಗಾವಣೆ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಥುಲಿಗೆ ಬರಿಗಾಲಿನಲ್ಲೇ ಓಡಿದ್ದರು.
Last Updated 16 ನವೆಂಬರ್ 2019, 2:20 IST
ವರ್ಗಾವಣೆ ಖಂಡಿಸಿ ಪ್ರತಿಭಟನೆ: 65 ಕಿ.ಮೀ ಓಡಿ ಆಸ್ಪತ್ರೆ ಸೇರಿದ ಇನ್ಸ್‌ಪೆಕ್ಟರ್‌ 
ADVERTISEMENT
ADVERTISEMENT
ADVERTISEMENT
ADVERTISEMENT