ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

police van

ADVERTISEMENT

ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

police vehicle ವಾಹನವನ್ನು ಕಳ್ಳತನ ಮಾಡಿಕೊಂಡು ತಾಲ್ಲೂಕಿನ ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟಿದ್ದ ವಾಹನ ಚಾಲಕನು 112 ಪೊಲೀಸ್ ತುರ್ತು ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜ.12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿದೆ.
Last Updated 18 ಜನವರಿ 2026, 14:35 IST
ಕನಕಗಿರಿ: ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾದ ಕಳ್ಳ

ಕೊರಟಗೆರೆ: ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ‘112’ ಪೊಲೀಸ್ ತುರ್ತು ವಾಹನ

Emergency Response Delay: ಕೊರಟಗೆರೆ ತಾಲ್ಲೂಕಿಗೆ ನೀಡಲಾಗಿರುವ ‘112’ ಪೊಲೀಸ್ ತುರ್ತು ವಾಹನ ಪದೇಪದೇ ದಾರಿಯಲ್ಲಿ ಕೆಟ್ಟು ನಿಲ್ಲುತ್ತಿರುವ ಕಾರಣ ಸಿಬ್ಬಂದಿ ಮತ್ತು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 29 ಸೆಪ್ಟೆಂಬರ್ 2025, 6:45 IST
ಕೊರಟಗೆರೆ: ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ‘112’ ಪೊಲೀಸ್ ತುರ್ತು ವಾಹನ

ಮಹಾರಾಷ್ಟ್ರದಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ: ಅಜಿತ್ ಪವಾರ್ ಕಳವಳ

ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ಸಿಬ್ಬಂದಿ ಮೇಲಿನ ದಾಳಿಗಳ ಕುರಿತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 15 ಮಾರ್ಚ್ 2023, 10:48 IST
ಮಹಾರಾಷ್ಟ್ರದಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ: ಅಜಿತ್ ಪವಾರ್ ಕಳವಳ

ಸಂಚಾರಕ್ಕೆ ಪೊಲೀಸ್‌ ವಾಹನವೇ ಅಡ್ಡಿ

ವಾಹನ ದಟ್ಟಣೆ ನಿಯಂತ್ರಣ ಮಾಡುವ ಪೊಲೀಸರ ವಾಹನವೇ ಮುಖ್ಯ ರಸ್ತೆಯ ಮಧ್ಯ ಭಾಗದಲ್ಲಿ ಕೆಟ್ಟು ನಿಂತು ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
Last Updated 9 ಮಾರ್ಚ್ 2022, 7:29 IST
ಸಂಚಾರಕ್ಕೆ ಪೊಲೀಸ್‌ ವಾಹನವೇ ಅಡ್ಡಿ

ಚಿಕ್ಕಮಗಳೂರು: ಪೊಲೀಸ್ ಜೀಪು ಪಲ್ಟಿಯಾಗಿ ಚಾಲಕನಿಗೆ ಗಾಯ

ಚಿಕ್ಕಮಗಳೂರುತಾಲ್ಲೂಕಿನ ಜೇನುಗದ್ದೆ ಬಳಿ ಪೊಲೀಸ್ ಜೀಪು (ಬೆಂಗಾವಲು ವಾಹನ) ಪಲ್ಟಿಯಾಗಿದ್ದು, ಚಾಲಕ ಶರತ್ ಅವರಿಗೆ ಗಾಯಗಳಾಗಿವೆ.ಮಧ್ಯಾಹ್ನ 1 ಗಂಟೆ ಹೊತ್ತಿನಲ್ಲಿ ಅವಘಡ ಸಂಭವಿಸಿದೆ. ಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 'ಜೀಪು ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಬ್ರೇಕ್ ಜಾಮ್, ಟೈರ್ ಬರ್ಸ್ಟ್ ಆಗಿ ಉರುಳಿಬಿದ್ದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ನವೆಂಬರ್ 2020, 10:34 IST
ಚಿಕ್ಕಮಗಳೂರು: ಪೊಲೀಸ್ ಜೀಪು ಪಲ್ಟಿಯಾಗಿ ಚಾಲಕನಿಗೆ ಗಾಯ

ರಾಯಚೂರು: ಮಹಿಳೆಗೆ ಡಿಕ್ಕಿ ಹೊಡೆದು ಮಗುಚಿದ ಪೊಲೀಸ್‌ ವ್ಯಾನ್‌!

ರಾಯಚೂರುಜಿಲ್ಲೆಯ ಜಾಲಹಳ್ಳಿ ಸಮೀಪ ಬುಂಕಲದೊಡ್ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದುಬರುತ್ತಿದ್ದ ಮಹಿಳೆಗೆ ಜಿಲ್ಲಾ ಮೀಸಲು ಪೊಲೀಸ್‌ ವ್ಯಾನ್‌ ಡಿಕ್ಕಿಯಾಗಿದೆ. ಈ ವೇಳೆ ವ್ಯಾನ್ಮಗುಚಿ ಬಿದ್ದಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
Last Updated 30 ಆಗಸ್ಟ್ 2018, 7:03 IST
ರಾಯಚೂರು: ಮಹಿಳೆಗೆ ಡಿಕ್ಕಿ ಹೊಡೆದು ಮಗುಚಿದ ಪೊಲೀಸ್‌ ವ್ಯಾನ್‌!
ADVERTISEMENT
ADVERTISEMENT
ADVERTISEMENT
ADVERTISEMENT